ಸಿಂ'ಹಾಸನ' ಸಮರದಲ್ಲಿ ರೇವಣ್ಣ & ಫ್ಯಾಮಿಲಿ ಗಪ್ ಚುಪ್: ಸ್ವರೂಪ್‌ ಫುಲ್ ಆಕ್ಟಿವ್

ಹಾಸನ ಜೆಡಿಎಸ್ ಟಿಕೆಟ್‌ ಫೈಟ್‌ ವಿಚಾರವಾಗಿ ಹೆಚ್.ಡಿ ರೇವಣ್ಣ ಫ್ಯಾಮಿಲಿ ಸೈಲೆಂಟ್ ಆಗಿದ್ದು, ಸ್ವರೂಪ್‌ ಫುಲ್ ಆಕ್ಟಿವ್ ಆಗಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
 

Share this Video

ಹಾಸನದಲ್ಲಿ ಜೆಡಿಎಸ್‌ ಟಿಕೆಟ್‌ ಫೈಟ್‌ ವಿಚಾರದಲ್ಲಿ ರೇವಣ್ಣ ಫ್ಯಾಮಿಲಿ ಸೈಲೆಂಟ್‌ ಆಗಿದ್ರೆ, ಅತ್ತ ಸ್ವರೂಪ್‌ ಫುಲ್‌ ಆಕ್ಟೀವ್‌ ಆಗಿದ್ದಾರೆ. ಹಾಸನ ಕ್ಷೇತ್ರದ ದೇವಿಹಳ್ಳಿ, ಕಕ್ಕೇಹಳ್ಳಿ, ವೀರಾಪುರ ಹಾಗೂ ಕಲ್ಲುದೇವರ ಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಸ್ವರೂಪ್‌ ಭೇಟಿ ನೀಡಿದ್ದಾರೆ. ಸ್ವರೂಪ್‌ ಸಮ್ಮುಖದಲ್ಲಿ ಬಿಜೆಪಿ ಮುಖಂಡ ಸೀಗೆ ಗ್ರಾಮದ ಪುರುಷೋತ್ತಮ್‌ ಮತ್ತು ಸ್ನೇಹಿತರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇನ್ನು ಹಾಸನದಲ್ಲಿ ಪಕ್ಷ ಸಂಘಟನೆಯಲ್ಲಿ ಸ್ವರೂಪ್ ತೊಡಗಿದ್ದಾರೆ.

Related Video