'ದಳಪತಿ' ಕೋಟೆಯಲ್ಲಿ ಬಿರುಕು?: ಜೆಡಿಎಸ್‌ ಮೀಟಿಂಗ್‌ ದಿಢೀರ್‌ ರದ್ದು

ಹಾಸನದಲ್ಲಿ ಟಿಕೆಟ್‌ ಬಿಕ್ಕಟ್ಟು ಮುಂದುವರೆದಿದ್ದು, ಇಂದು ನಡೆಯಬೇಕಿದ್ದ ಜೆಡಿಎಸ್‌ ಮೀಟಿಂಗ್‌ ದಿಢೀರ್‌ ರದ್ದಾಗಿದೆ.
 

Share this Video
  • FB
  • Linkdin
  • Whatsapp

ಹಾಸನ ಟಿಕೆಟ್‌ ವಿಚಾರ ಫೈನಲ್‌ ಮಾಡಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕರೆದಿದ್ದ ಮಹತ್ವದ ಸಭೆ ರದ್ದಾಗಿದೆ. ಸಭೆಯು ಕೊನೆಯ ಕ್ಷಣದಲ್ಲಿ ಕ್ಯಾನ್ಸಲ್‌ ಆಗಿದ್ದು, ಸಭೆ ಯಾರು ರದ್ದು ಮಾಡಿದ್ರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಹೆಚ್‌ಡಿಕೆಗೆ ತಿಳಿಯದೇ ಇಂದಿನ ಮೀಟಿಂಗ್‌ ಕ್ಯಾನ್ಸಲ್ ಆಯ್ತಾ ಎಂಬ ಪ್ರಶ್ನೆ ಮೂಡಿದ್ದು, ರೇವಣ್ಣ ಹೊರತುಪಡಿಸಿ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಹಾಸನದ 300ಮುಖಂಡರ ಜತೆಗೆ ಸಭೆ ನಿಗದಿಯಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video