108 ದಿನಗಳ ಅಮೆರಿಕ ಇರಾನ್ ಯುದ್ಧ ಅಂತ್ಯ, ತೈಲ ಬೆಲೆ , ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆ ಆಗುತ್ತಾ?

108 ದಿನಗಳ ನಂತರ ಮುಗಿದ ಯುದ್ಧದಲ್ಲಿ ಗೆದ್ದಿದ್ಯಾರು? ಸೋತಿದ್ಯಾರು?ಸಲಿಗೆ ಯುದ್ಧದಿಂದ ಭಾರತಕ್ಕೆ ಎದುರಾಗಿದ್ದ ಸಂಕಷ್ಟದ ಕೊಂಡಿ ಕಳಚಿಬಿತ್ತಾ? ಅಥವಾ ಮತ್ತೇನಾದ್ರೂ ಟ್ವಿಸ್ಟ್ ಇದೆಯಾ?

Share this Video
  • FB
  • Linkdin
  • Whatsapp

ಅಮೆರಿಕ ಇರಾನ್ ಜೊತೆಗೆ ಇಸ್ರೇಲ್ ಘನಘೋರ ಮಧ್ಯಪ್ರಾಚ್ಯ ಯುದ್ಧ ಕೊನೆಗೂ ತಣ್ಣಾಗಾಗುತ್ತಿದೆ. 108 ದಿನಗಳ ಯುದ್ಧ ಅಂತಿಮ ಹಂತಕ್ಕೆ ಬಂದಿದೆ. ಯುದ್ಧ ನಿಲ್ಲುತ್ತಿದ್ದಂತೆ ಗೆದ್ದವರು ಯಾರು, ಸೋತವರು ಯಾರು ಅನ್ನೋ ಚರ್ಚೆ ಶುರುವಾಗಿದೆ. ಇದಕ್ಕೂ ಸ್ಪಷ್ಟ ಉತ್ತರವಿದೆ. ಇದಕ್ಕಿಂತ ಹೆಚ್ಚಾಗಿ. ಯುದ್ಧ ಅಂತ್ಯದಿಂದ ತೈಲ ಬೆಲೆ, ಪೆಟ್ರೋಲ್, ಗ್ಯಾಸ್ ಬೆಲೆ ಕಡಿಮೆಯಾಗುತ್ತಾ? ಭಾರತದಲ್ಲಿನ ಬೆಲೆ ಏರಿಕೆ ಸಮಸ್ಯೆ ನೀಗುತ್ತಾ? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video