
ಬಿಜೆಪಿಯ ಜಾತಿ ತಂತ್ರ-ಅಭಿವೃದ್ಧಿಯ ಮಂತ್ರ: ಪ್ರಬಲ ಮಠಗಳಿಗೆ ಕೇಸರಿ ದಿಗ್ಗಜರ ಭೇಟಿಯ ಗುಟ್ಟೇನು?
ಜಾತಿ ತಂತ್ರ ಹಾಗೂ ಅಭಿವೃದ್ಧಿಯ ಮಂತ್ರದಿಂದ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಪ್ಲಾನ್ ಮಾಡಿದೆ. ಇದು ಕೇಸರಿ ಪಡೆಯ ಪಾಲಿಗೆ ವಿಜಯವ್ಯೂಹವಾಗುತ್ತಾ ಎಂಬ ಡಿಟೇಲ್ಸ್ ಇಲ್ಲಿದೆ.
ಚುನಾವಣಾ ತಂತ್ರ ಹಾಗೂ ರಾಜಕೀಯ ಮಂತ್ರದ ಜೊತೆ ವಿಜಯವ್ಯೂಹಗಳನ್ನು ಹೆಣೆಯುವುದರಲ್ಲಿ ಬಿಜೆಪಿಯನ್ನು ಮೀರಿಸಿದ ರಾಜಕೀಯ ಪಕ್ಷ ಮತ್ತೊಂದಿಲ್ಲ. ಬಿಜೆಪಿ ಅಂದ್ರೆ ಪಕ್ಕಾ ಪ್ಲಾನ್, ಪಕ್ಕಾ ಆಪರೇಷನ್. ಕರ್ನಾಟಕ ಕುರುಕ್ಷೇತ್ರವನ್ನು ಗೆಲ್ಲೋದಕ್ಕೆ ಕೇಸರಿ ಪಕ್ಷ ಪ್ಲಾನ್ ಮಾಡಿದ್ದು, ಆಪರೇಷನ್'ನೊಂದಿಗೆ ಅಖಾಡಕ್ಕಿಳಿದಿದೆ. ಕೇಸರಿ ಪಾಳೆಯದ ಪ್ಲಾನ್ ಆಫ್ ಆ್ಯಕ್ಷನ್'ನ ಗುಟ್ಟು ಒಂದೊಂದಾಗಿ ರಟ್ಟಾಗ್ತಿದೆ. ಅಷ್ಟಕ್ಕೂ ಆ ಪ್ಲಾನ್, ಆಪರೇಷನ್ ಹಿಂದೆ ಅಡಗಿರೋ ಡೆಲ್ಲಿ ದಾಂಗುಡಿಯ ರಹಸ್ಯ ಏನು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.