Loksabha Eection 2024: ಬಿಜೆಪಿ 5ನೇ ಲಿಸ್ಟ್‌ನಲ್ಲಿ ನಟಿ ಕಂಗನಾಗೆ ಟಿಕೆಟ್‌: ಉತ್ತರ ಪ್ರದೇಶ ಅಖಾಡದಿಂದ ಗಾಂಧಿ ಪರಿವಾರ ದೂರ..!

ಉತ್ತರ ಪ್ರದೇಶ ಬಿಜೆಪಿ ಟಿಕೆಟ್‌ನಲ್ಲಿ ಅಚ್ಚರಿಯ ಬೆಳವಣಿಗೆ
ಟಿಕೆಟ್ ನಿರೀಕ್ಷೆಯಲ್ಲಿದ್ದ ವರುಣ್ ಗಾಂಧಿಗೆ ಟಿಕೆಟ್ ಮಿಸ್
ವರುಣ್ ಗಾಂಧಿ ಬದಲು ಪಿಲಿಭಿತ್ ಕ್ಷೇತ್ರಕ್ಕೆ ಜಿತಿನ್ ಪ್ರಸಾದ್

Share this Video
  • FB
  • Linkdin
  • Whatsapp

ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ (Kangana Ranaut) ಹಿಮಾಚಲಪ್ರದೇಶದ ಮಂಡಿ ಕ್ಷೇತ್ರದಿಂದ ಟಿಕೆಟ್(Ticket) ನೀಡಲಾಗಿದೆ. ಮೂರು ಬಾರಿ ಸಂಸದರಾಗಿದ್ದ ವರುಣ್ ಗಾಂಧಿ ಬದಲು ಪಿಲಿಭಿತ್ ಕ್ಷೇತ್ರಕ್ಕೆ ಜಿತಿನ್ ಪ್ರಸಾದ್‌ಗೆ ಟಿಕೆಟ್ ನೀಡಲಾಗಿದೆ. ಮನೇಕಾ ಗಾಂಧಿ(Menaka Ghnadhi) ಸುಲ್ತಾನ್‌ಪುರದಿಂದ ಸ್ಪರ್ಧೆ ಮಾಡಲಿದ್ದಾರೆ. ಆದ್ರೆ ಕಾಂಗ್ರೆಸ್‌ನಿಂದ(Congress) ಗಾಂಧಿ ಕುಟುಂಬದ ಯಾರು ಸ್ಪರ್ಧೆ ಮಾಡೋ ಸಾಧ್ಯತೆ ಇಲ್ಲ. ರಾಯ್‌ಬರೇಲಿಯಲ್ಲಿ ಈ ಬಾರಿ ಸೋನಿಯಾ ಸ್ಪರ್ಧಿಸಲ್ಲ, ಸೋನಿಯಾ ಕ್ಷೇತ್ರಕ್ಕೆ ಪುತ್ರಿ ಪ್ರಿಯಾಂಕಾ ಗಾಂಧಿ ಸ್ಪರ್ಧೆಯೂ ಅನುಮಾನ. ಅಮೆಥಿಯಿಂದ ರಾಹುಲ್ ಗಾಂಧಿ ಸ್ಪರ್ಧೆಯೂ ಡೌಟ್ ಇದೆ. ಹೀಗಾಗಿ ಉತ್ತರ ಪ್ರದೇಶ ಅಖಾಡದಿಂದ ಗಾಂಧಿ ಪರಿವಾರ ದೂರವಾಗ್ತಿದೆ.

ಇದನ್ನೂ ವೀಕ್ಷಿಸಿ: Devara Movie: 'ದೇವರ’ ಚಿತ್ರಕ್ಕಾಗಿ ಗೋವಾದಲ್ಲಿ ಜೂನಿಯರ್ ಎನ್‌ಟಿಆರ್: ಫ್ಯಾನ್ಸ್‌ಗೆ ನೆನಪಾಯ್ತು ‘ಕಾಂತಾರ’ ಲುಕ್ !

Related Video