ಎರಡು ಎಲೆಕ್ಷನ್: ಹೊಸ ರಾಜಕೀಯ ದಾಳ ಉರುಳಿಸಿದ ದೇವೇಗೌಡ್ರು..!
ಕೊರೋನಾ ಮಧ್ಯೆ ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಎದುರಾಗಿದ್ದು, ರಾಜ್ಯ ರಾಜಕಾರಣ ರಂಗೇರಿದೆ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್‌ನಲ್ಲಿ ರಾಜ್ಯಸಭೆ ರಾಜಕೀಯ ಜೋರಾಗಿದೆ.
ಬೆಂಗಳೂರು, (ಮೇ.27): ಕೊರೋನಾ ಮಧ್ಯೆ ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಎದುರಾಗಿದ್ದು, ರಾಜ್ಯ ರಾಜಕಾರಣ ರಂಗೇರಿದೆ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್‌ನಲ್ಲಿ ರಾಜ್ಯಸಭೆ ರಾಜಕೀಯ ಜೋರಾಗಿದೆ.
ಕಾಂಗ್ರೆಸ್-ಜೆಡಿಎಸ್ ಮತ್ತೆ ದೋಸ್ತಿ: ದೇವೇಗೌಡರ ಮುಂದೆ ಬಂಪರ್ ಆಫರ್...!
ವಿಧಾನಪರಿಷತ್ ಮತ್ತು ರಾಜ್ಯ ಸಭೆ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ್ರು ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ.