Asianet Suvarna News Asianet Suvarna News

'ಜಮೀರ್‌ಗೆ ನಮ್ಮ ಮನೆ ವಿಷಯ ಬೇಡ, ಅಣ್ತಮ್ಮರನ್ನು ಹೊಡೆದಾಡಿಸಲು ಸಾಧ್ಯವಿಲ್ಲ'

ರೇವಣ್ಣ ಡಿಸಿಎಂ ಆಗ್ತಾರೆ ಎಂದು ಕುಮಾರಸ್ವಾಮಿ ಈ ಹಿಂದೆ ಯಡಿಯೂರಪ್ಪಗೆ ಸಿಎಂ ಹುದ್ದೆ ಬಿಟ್ಟುಕೊಡಲಿಲ್ಲ ಎನ್ನುವ ಜಮೀರ್ ಅಹಮ್ಮದ್ ಆರೋಕ್ಕೆ ಎಚ್‌ಡಿಕೆ ರೇವಣ್ಣ ತಿರುಗೇಟು ಕೊಟ್ಟಿದ್ದಾರೆ.

First Published Oct 18, 2021, 6:38 PM IST | Last Updated Oct 18, 2021, 6:38 PM IST

ಹಾಸನ, (ಅ.18): ರೇವಣ್ಣ ಡಿಸಿಎಂ ಆಗ್ತಾರೆ ಎಂದು ಕುಮಾರಸ್ವಾಮಿ ಈ ಹಿಂದೆ ಯಡಿಯೂರಪ್ಪಗೆ ಸಿಎಂ ಹುದ್ದೆ ಬಿಟ್ಟುಕೊಡಲಿಲ್ಲ ಎನ್ನುವ ಜಮೀರ್ ಅಹಮ್ಮದ್ ಆರೋಕ್ಕೆ ಎಚ್‌ಡಿಕೆ ರೇವಣ್ಣ ತಿರುಗೇಟು ಕೊಟ್ಟಿದ್ದಾರೆ.

ಈ ಹಿಂದೆ ಬಿಎಸ್‌ವೈಗೆ ಎಚ್‌ಡಿಕೆ ಏಕೆ ಸಿಎಂ ಹುದ್ದೆ ಬಿಟ್ಟುಕೊಡ್ಲಿಲ್ಲ? ಬಹಿರಂಗಪಡಿಸಿದ ಜಮೀರ್

ಜಮೀರ್‌ಗೆ ನಮ್ಮ ಮನೆ ವಿಷಯ ಬೇಡ. ಅಣ್ತಮ್ಮರನ್ನು ಹೊಡೆದಾಡಿಸಲು ಸಾಧ್ಯವಿಲ್ಲ ಎಂದು ರೇವಣ್ಣ ಟಾಂಗ್ ಕೊಟ್ಟಿದ್ದಾರೆ.

Video Top Stories