Asianet Suvarna News Asianet Suvarna News

ಈ ಹಿಂದೆ ಬಿಎಸ್‌ವೈಗೆ ಎಚ್‌ಡಿಕೆ ಏಕೆ ಸಿಎಂ ಹುದ್ದೆ ಬಿಟ್ಟುಕೊಡ್ಲಿಲ್ಲ? ಬಹಿರಂಗಪಡಿಸಿದ ಜಮೀರ್

Oct 18, 2021, 4:41 PM IST

ಬೆಂಗಳೂರು, (ಅ.18):  ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಜಮಿರ್ ಅಹಮ್ಮದ್ ಖಾನ್ ಮತ್ತೆ ಸಿಡಿದೆದ್ದಿದ್ದು,  ದಳಪತಿಗಳ ವಿರುದ್ಧ ಮತ್ತೆ ಡೀಲ್ ಬಾಂಬ್ ಹಾಕಿದ್ದಾರೆ.

 

ಬೈರತಿ ಸುರೇಶ್ ಗೆಲ್ಲಿಸೋಕೆ ಎಷ್ಟು ಡೀಲ್ ಮಾಡಿದ್ರಿ? ರೇವಣ್ಣ ಡಿಸಿಎಂ ಆಗ್ತಾರೆ ಅನ್ನೋ ಕಾರಣಕ್ಕೆ ಅಧಿಕಾರ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ರು.