Asianet Suvarna News Asianet Suvarna News

ನಾಯಕತ್ವ ಬದಲಾವಣೆ: ಸಂದೇಶ ಕೊಡಲು ಹೈಕಮಾಂಡ್ ಮೀನಾಮೇಷ

ಹೈಕಮಾಂಡ್‌ನಿಂದ ಇದುವರೆಗೂ ಯಾವುದೇ ಸಂದೇಶ ಬಂದಿಲ್ಲ. ಬಿಎಸ್‌ವೈಗೆ ಸಂದೇಶ ಕೊಡಲು ಹೈಕಮಾಂಡ್ ಮೀನಾಮೇಷ ಎಣಿಸುತ್ತಿದೆ.

First Published Jul 25, 2021, 5:31 PM IST | Last Updated Jul 25, 2021, 5:31 PM IST

ಬೆಂಗಳೂರು, (ಜು.25): ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಅಂದ್ರೆ ಜು.25ಕ್ಕೆ ಹೈಕಮಾಂಡ್‌ನಿಂದ ಸಂದೇಶ ಬರುತ್ತೆ. ಅದಕ್ಕೆ ನಾನು ಬದ್ಧ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಹೇಳಿದ್ದಾರೆ.

ನಾಯಕತ್ವ ಬದಲಾವಣೆ ವಿಚಾರ ರೋಚಕ ತಿರುವು: ಸೇಫ್‌ ಆದ್ರಾ ಸಿಎಂ?

ಆದ್ರೆ, ಇದೀಗ ಹೈಕಮಾಂಡ್‌ನಿಂದ ಇದುವರೆಗೂ ಯಾವುದೇ ಸಂದೇಶ ಬಂದಿಲ್ಲ. ಬಿಎಸ್‌ವೈಗೆ ಸಂದೇಶ ಕೊಡಲು ಹೈಕಮಾಂಡ್ ಮೀನಾಮೇಷ ಎಣಿಸುತ್ತಿದೆ.

Video Top Stories