ವೀಡಿಯೋ ನೋಡಿ: ಸುಮಲತಾ ನನ್ನ ಅಕ್ಕ ಇದ್ದಂತೆ, ಅವರ ಜೊತೆ ಸಂಘರ್ಷ ಮುಂದುವರೆಸಲ್ಲ: ಹೆಚ್‌ಡಿ ಕುಮಾರಸ್ವಾಮಿ

ಅಂಬರೀಶ್‌ ಅವರು ನನ್ನ ಆತ್ಮೀಯ ಸ್ನೇಹಿತ. ಸುಮಲತಾ ಜೊತೆ ನನ್ನ ಸಂಘರ್ಷ ಮುಂದುವರೆಸಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಸಂಸದೆ ಸುಮಲತಾ ವಿಚಾರದಲ್ಲಿ ದಳಪತಿಗಳು ಫುಲ್‌ ಸಾಫ್ಟ್‌ ಆಗಿದ್ದಾರೆ. ಸುಮಲತಾ(Sumalatha) ವಿರುದ್ಧದ ಸಂಘರ್ಷಕ್ಕೆ ಜೆಡಿಎಸ್‌(JDS) ವಿರಾಮ ಇಟ್ಟಂತೆ ಕಾಣುತ್ತಿದೆ. 2019ರಲ್ಲಿ ನಡೆದ ತಪ್ಪು ಮರುಕಳಿಸದಂತೆ ಜೆಡಿಎಸ್‌ ನಾಯಕರು ಅಲರ್ಟ್‌ ಆಗಿದ್ದಾರೆ. ಸುಮಲತಾ ಅವರನ್ನು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ಅಕ್ಕ ಎಂದು ಕರೆದಿದ್ದಾರೆ. ಸುಮಲತಾ ನನ್ನ ಅಕ್ಕ ಇದ್ದಂತೆ, ಅವರ ಜೊತೆ ಸಂಘರ್ಷ ಮುಂದುವರೆಸಲ್ಲ. ಅಂಬರೀಶ್‌ ಅವರು ನನ್ನ ಆತ್ಮೀಯ ಸ್ನೇಹಿತ ಎಂದು ಹೆಚ್‌ಡಿಕೆ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: Narendra Modi : ಖರ್ಗೆ ತವರಿನಿಂದಲೇ ಮೋದಿ ಶಂಖನಾದ: 1ಕಿಮೀ ರೋಡ್‌ ಶೋ..ಅದ್ಧೂರಿ ಕಾರ್ಯಕರ್ತರ ಸಮಾವೇಶ

Related Video