ನಿಮಗೆ ಬಡವರ ಬಗ್ಗೆ ಕಾಳಜಿ ಇದೆ: ಬಿಎಸ್‌ವೈಗೆ ಬಹುಪರಾಕ್ ಎಂದ ಎಚ್‌ಡಿಕೆ

ಯಡಿಯೂರಪ್ಪನವರೇ ನಿಮಗೆ ಬಡವರ ಬಗ್ಗೆ ಕಾಳಜಿ ಇದೆ. ಸಿಎಂಗೆ ಹೇಳಿ ಬಡವರನ್ನು ಉಳಿಸಿ. ತೆರಿಗೆ ಹಣ ಖರ್ಚು ಮಾಡಿ. 55 ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಕೊಡಿ': ಎಚ್‌ಡಿಕೆ

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 16): 'ಯಡಿಯೂರಪ್ಪನವರೇ ನಿಮಗೆ ಬಡವರ ಬಗ್ಗೆ ಕಾಳಜಿ ಇದೆ. ಸಿಎಂಗೆ ಹೇಳಿ ಬಡವರನ್ನು ಉಳಿಸಿ. ತೆರಿಗೆ ಹಣ ಖರ್ಚು ಮಾಡಿ. 55 ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಕೊಡಿ. ನೀವು ಸಿಎಂ ಆಗಿದ್ರೆ ಖಂಡಿತಾ ಈ ಕೆಲಸ ಮಾಡ್ತಿದ್ರಿ' ಎಂದು ಮಾಜಿ ಸಿಎಂ ಎಚ್‌ಡಿಕೆ, ಬಿಎಸ್‌ವೈಗೆ ಮನವಿ ಮಾಡಿದ್ದಾರೆ. 

'ಉತ್ತರ ಕೊಡಿ' ಪ್ರತಾಪ್ ಸಿಂಹ- ತೇಜಸ್ವಿ ಸೂರ್ಯಗೆ ಹಿಂದೂ ಕಾರ್ಯಕರ್ತರ ಮುತ್ತಿಗೆ

'ಅಧಿಕಾರದಲ್ಲಿದ್ಧಾಗ ನಾವು ಏನು ಕೆಲಸ ಮಾಡಿದ್ಧೇವೆ ಎನ್ನುವುದು ಅದು ಶಾಶ್ವತವಾಗಿದ್ದು. ಸರ್ಕಾರದ ಆರ್ಥಿಕ ನಿಲುವುಗಳ ಬಗ್ಗೆ ಸಾರ್ವಜನಿಕರಿಗಿರುವ ಗೊಂದಲವನ್ನು ದೂರ ಮಾಡಿ. ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ' ಎಂದಿದ್ದಾರೆ. 



Related Video