ಎಕ್ಸಿಟ್ ಪೋಲ್‌ಗೆ ವಿರುದ್ಧವಾದ ಫಲಿತಾಂಶ ಬರಲಿದ್ದು,ರಿಸಲ್ಟ್‌ ಬರುವವರೆಗೂ ಕಾಯೋಣ: ಸೋನಿಯಾ ಗಾಂಧಿ

ಫಲಿತಾಂಶ ಬರುವವರೆಗೆ ಕಾಯೋಣ ಎಂದ ಸೋನಿಯಾ ಗಾಂಧಿ
I.N.D.I.A ಮೈತ್ರಿಕೂಟಕ್ಕೆ 295 ಸ್ಥಾನ ಎಂದಿದ್ದ ರಾಹುಲ್, ಖರ್ಗೆ
ಎಕ್ಸಿಟ್ ಪೋಲ್ಗಳನ್ನ ಮೋದಿ ಎಕ್ಸಿಟ್ ಪೋಲ್ ಎಂದಿದ್ದ ಕಾಂಗ್ರೆಸ್
 

Share this Video
  • FB
  • Linkdin
  • Whatsapp

ಈಗಾಗಲೇ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ಸಂಸ್ಥೆಗಳ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬಂದಿದೆ. ಈ ವಿಷಯವಾಗಿ ಮಾತನಾಡಿದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ(Sonia Gandhi), ಎಕ್ಸಿಟ್ ಪೋಲ್‌ಗೆ(Exit poll) ವಿರುದ್ಧವಾದ ಫಲಿತಾಂಶ ಬರಲಿದೆ ಎಂದಿದ್ದಾರೆ. ಫಲಿತಾಂಶ ಬರುವವರೆಗೂ ಕಾಯೋಣ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಎಕ್ಸಿಟ್ ಪೋಲ್‌ಗೆ ವಿರುದ್ಧವಾಗಿ ನಮ್ಮ ಪರ ಫಲಿತಾಂಶ ಬರಲಿದೆ. ಐಎನ್‌ಡಿಐಎ ಮೈತ್ರಿ ಕೂಟಕ್ಕೆ 295 ಸ್ಥಾನ ಬರಲಿದೆ ಎಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಎಕ್ಸಿಟ್ ಪೋಲ್‌ಗಳನ್ನ ಮೋದಿ(Narendra modi) ಎಕ್ಸಿಟ್ ಪೋಲ್ ಎಂದು ಕಾಂಗ್ರೆಸ್(Congress) ಹೇಳಿತ್ತು.

ಇದನ್ನೂ ವೀಕ್ಷಿಸಿ: ಕೇಂದ್ರದಲ್ಲಿ ಅಧಿಕಾರ ಹಿಡಿಯೋ ಎನ್‌ಡಿಎಗೆ ಒಲಿಯುತ್ತಾ ಆ ಎರಡು ರಾಜ್ಯಗಳು ?

Related Video