ಡಿಕೆಶಿ ಗ್ಯಾಂಗ್ ಹಣಿಯಲು ಸಿದ್ದು ಗ್ಯಾಂಗ್ ಹೊಸ ತಂತ್ರ, ಕಾಂಗ್ರೆಸ್‌ನ ಸ್ಫೋಟಕ ರಾಜಕೀಯ ಕಹಾನಿ

ಕರ್ನಾಟಕದಲ್ಲಿ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಟ್ವೀಟ್ ಫೈಟ್ ನಡೆದಿದೆ. ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೇ ಮಹತ್ವದ ಬೆಳವಣಿಗೆ ನಡೆದಿದೆ. ಇದು ಕಾಂಗ್ರೆಸ್‌ನ ಸ್ಫೋಟಕ ರಾಜಕೀಯ ಕಹಾನಿ.  

Share this Video
  • FB
  • Linkdin
  • Whatsapp

ಬೆಂಗಳೂರು, (ಮೇ.14): ಹಲವು ರಾಜ್ಯಗಳ ಚುನಾವಣೆ ಸೋಲಿನ ನಂತರ ಬಿಕ್ಕಟ್ಟು ಎದುರಿಸುತ್ತಿರುವ ಕಾಂಗ್ರೆಸ್‌, ರಾಜಸ್ಥಾನದ ಉದಯಪುರದಲ್ಲಿ ಪಕ್ಷವನ್ನು ಮತ್ತೆ ಬಲಿಷ್ಠಗೊಳಿಸಲು ತಂತ್ರಗಳನ್ನು ಹೆಣೆದಿದೆ. 

Ramya vs DKS ಕಾಂಗ್ರೆಸ್‌ ಕಿರಿಯರ ಟ್ವೀಟ್‌ವಾರ್‌, ಹಿರಿಯರ ಒಗ್ಗಟ್ಟು!

ಇದರ ಮಧ್ಯೆ ಕರ್ನಾಟಕದಲ್ಲಿ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಟ್ವೀಟ್ ಫೈಟ್ ನಡೆದಿದೆ. ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೇ ಮಹತ್ವದ ಬೆಳವಣಿಗೆ ನಡೆದಿದೆ. ಇದು ಕಾಂಗ್ರೆಸ್‌ನ ಸ್ಫೋಟಕ ರಾಜಕೀಯ ಕಹಾನಿ.

Related Video