ಮೂಲ Vs ವಲಸಿಗರು: ಹುಬ್ಬಳ್ಳಿ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ
ಮೂಲ ಟಿಕೆಟ್ ಆಕಾಂಕ್ಷಿಗಳಿಂದ ಒಗ್ಗಟ್ಟಿನ ತಂತ್ರ ಉಪಯೋಗಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಫೈಟ್ ಮುಂದುವರೆದಿದೆ. ಮೂಲ ಕಾಂಗ್ರೆಸ್‌ನ 10 ಆಕಾಂಕ್ಷಿಗಳಲ್ಲೇ ಟಿಕೆಟ್ ಕೊಡಿ, ಬಿಜೆಪಿಯಿಂದ ಬಂದ ಮೋಹನ್‌ಗೆ ಟಿಕೆಟ್ ಕೊಡದಂತೆ ಆಗ್ರಹ.
ಹುಬ್ಬಳ್ಳಿ(ಮಾ.22): ಹುಬ್ಬಳ್ಳಿ ಕಾಂಗ್ರೆಸ್‌ನಲ್ಲಿ ಮೂಲ ಮತ್ತು ವಲಸಿಗರ ಮಧ್ಯೆ ಭಿನ್ನಮತ ಭುಗಿಲೆದ್ದಿದೆ. ಹೌದು, ಮೋಹನ್ ಲಿಂಬಾವಳಿ, ಸೇರ್ಪಡೆಗೆ ಭಿನ್ನಮತ ಭುಗಿಲೆದ್ದಿದೆ. ಮೂಲ ಟಿಕೆಟ್ ಆಕಾಂಕ್ಷಿಗಳಿಂದ ಒಗ್ಗಟ್ಟಿನ ತಂತ್ರ ಉಪಯೋಗಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಫೈಟ್ ಮುಂದುವರೆದಿದೆ. ಮೂಲ ಕಾಂಗ್ರೆಸ್‌ನ 10 ಆಕಾಂಕ್ಷಿಗಳಲ್ಲೇ ಟಿಕೆಟ್ ಕೊಡಿ, ಬಿಜೆಪಿಯಿಂದ ಬಂದ ಮೋಹನ್‌ಗೆ ಟಿಕೆಟ್ ಕೊಡದಂತೆ ಆಗ್ರಹಿಸಿದ್ದಾರೆ. ದಶಮುಖಗಳ ಬಿಟ್ಟು ಮೋಹನ್ ಲಿಂಬಿಕಾಯಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕುತ್ತಾ? ಎಂಬುದನ್ನ ಕಾದು ನೋಡಬೇಕಿದೆ.
ಸಿದ್ದರಾಮಯ್ಯ ಸೋಲಿಸಲು ಕಾಂಗ್ರೆಸ್‌ನಲ್ಲೇ ಸ್ಕೆಚ್! ಎಚ್‌ಡಿಕೆ ಹೊಸ ಬಾಂಬ್!