Asianet Suvarna News Asianet Suvarna News

ಅಂದು 2009, ಇಂದು 2020 ಬಂಡಾಯ,  ಮಾವಿನಹಣ್ಣು ತಿಂದ 'ರತ್ನಗಿರಿ' ರಹಸ್ಯ!

ಬಿಜೆಪಿಯಲ್ಲಿ ಬಂಡಾಯ/ ಹಿಂದಿನ ಬಂಡಾಯಕ್ಕೂ ಈಗಿನ ಬಂಡಾಯಕ್ಕೂ ಏನು ವ್ಯತ್ಯಾಸ/ ಸಚಿವ ಸ್ಥಾನದ ಆಕಾಂಕ್ಷೆಯೇ ಈ ಬೆಳವಣಿಗೆಗೆ ಕಾರಣವಾ? 

First Published May 29, 2020, 1:54 PM IST | Last Updated May 29, 2020, 2:44 PM IST

ಬೆಂಗಳೂರು(ಮೇ 29)  ಲಾಕ್ ಡೌನ್ ನಡುವೆ ಬಿಜೆಪಿ ಭಿನ್ನರಿಂದ ಆರು ಸಭೆಗಳು ನಡೆದಿವೆ. ಯಡಿಯೂರಪ್ಪ ಅತ್ಯಾಪ್ತರು ಎಂನಿಸಿಕೊಂಡವರೆ ಸಭೆಯ , ಡಿನ್ನರ್ ಮೀಟ್ ನ ಮುಂಚೂಣಿಯಲ್ಲಿ ನಿಂತಿದ್ದಾರೆ.

ಕತ್ತಿಯೂ ಅಲ್ಲ, ಯತ್ನಾಳ್ ಅಲ್ಲ, ಬಿಜೆಪಿ ಬಂಡಾಯಕ್ಕೆ ಇವರೇ ಮೂಲ ಕಾರಣ

ಈ ಇಪ್ಪತ್ತೇಳು ಶಾಸಕರ ಬಂಡಾಯದ ಮೂಲ ಏನು? ಆಪ್ತರೆ ಬಂಡಾಯಗಾರರಾಗಲು ಕಾರಣ ಏನು? ಬಿಎಸ್‌ವೈ ಹಿಂದೆ ಅಧಿಕಾರ ನಡೆಸಿದ್ದಾಗ ಉಂಟಾಗಿದ್ದ ಭಿನ್ನಮತಕ್ಕೂ, ಈ ಭಿನ್ನಮತಕ್ಕೂ ಸಂಬಂಧ ಇದೇಯಾ? 

"

 

 

 

Video Top Stories