Asianet Suvarna News Asianet Suvarna News

ಯತ್ನಾಳ್ ಅಲ್ಲ, ಕತ್ತಿಯೂ ಅಲ್ಲ, ಬಿಜೆಪಿ ಬಂಡಾಯಕ್ಕೆ ಈ ವ್ಯಕ್ತಿಯೇ ಮೂಲ ಕಾರಣ!

ಕೊರೋನಾ ರಣಕೇಕೆ ನಡುವೆ ಬಿಜೆಪಿಯಲ್ಲಿ ಭಿನ್ನಮತ/ ರಾಜ್ಯ ಬಿಜೆಪಿಯಲ್ಲಿ ಬಂಡಾಯ/ ಅತೃಪ್ತರ ಬೇಡಿಯನ್ನು ಹೈಕಮಾಂಡ್ ಈಡೇರಿಸುತ್ತಾ? ಬಿಜೆಪಿ ನಾಯಕರಿಗೆ ಹೊಸ ತಲೆಬಿಸಿ

First Published May 29, 2020, 1:15 PM IST | Last Updated May 29, 2020, 1:16 PM IST

ಬೆಂಗಳೂರು(ಮೇ. 29) ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎಂಬ ಸುದ್ದಿ ದೊಡ್ಡ ಸದ್ದು ಮಾಡುತ್ತಿದೆ. ಹಾಗಾದರೆ ಅತೃಪ್ತರ ನಡಾವಳಿ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮಾಹಿತಿನೇ ಇರಲಿಲ್ವಾ?

ಮುಂದಿನ ನಡೆ ಬಗ್ಗೆ   ರಹಸ್ಯ ಬಿಚ್ಚಿಟ್ಟ ಉಮೇಶ್ ಕತ್ತಿ

ಜುಲೈನಲ್ಲಿ ನಿಮಗೆ ಬಂಪರ್ ಕೊಡುಗೆ ಎಂಬ ಆಶ್ವಾಸನೆಯನ್ನು ಕೊಟ್ಟಾಗ ತಣ್ಣಗಾದಂತೆ ನಟಿಸಿದ್ದರು. ಆದರೆ ಈಗ ರೆಬೆಲ್ಸ್ ಗಳು ಈಗ ಉಲ್ಟಾ ಹೊಡೆದಿದ್ದಾರೆ ಎನ್ನಲಾಗಿದೆ.

 

 

Video Top Stories