ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗದಂತೆ ಹುನ್ನಾರ: ನಲಪಾಡ್ ಅಳಲು
ಬಿಟ್ ಕಾಯಿನ್ ದಂಧೆ ಮಾಸ್ಟರ್ ಮೈಂಡ್ ಹ್ಯಾಕರ್ ಶ್ರೀಕಿ ಜತೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಂಟು ಹೊಂದಿದ್ದ ಎಂಬ ಆರೋಪ ಬಿಜೆಪಿಯಿಂದ ಕೇಳಿ ಬಂದಿತ್ತು. ಈ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಎಕ್ಸ್ಕ್ಲೂಸಿವ್ ಆಗಿ ಮಾತಾಡಿದ್ದಾರೆ.
ಬೆಂಗಳೂರು, (ನ.13): ಬಿಟ್ ಕಾಯಿನ್ ದಂಧೆ ಮಾಸ್ಟರ್ ಮೈಂಡ್ ಹ್ಯಾಕರ್ ಶ್ರೀಕಿ ಜತೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಂಟು ಹೊಂದಿದ್ದ ಎಂಬ ಆರೋಪ ಬಿಜೆಪಿಯಿಂದ ಕೇಳಿ ಬಂದಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಾಜಿ ಸಚಿವ ಕೈ ನಾಯಕ ಪ್ರಿಯಾಂಕ ಖರ್ಗೆ ಹೊಸ ಬಾಂಬ್
ಈ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಎಕ್ಸ್ಕ್ಲೂಸಿವ್ ಆಗಿ ಮಾತಾಡಿದ್ದಾರೆ.