
ಇತ್ತ ಸಿಎಂ ಸ್ಥಾನಕ್ಕೆ ನಾಯಕರ ಕಿತ್ತಾಟ, ಅತ್ತ ಕಾರ್ಯಕರ್ತರ ಮಧ್ಯೆ ಕುರ್ಚಿಯಿಂದ ಬಡಿದಾಟ
ಇತ್ತ ರಾಜ್ಯ ನಾಯಕರು ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದ್ದರೆ, ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಘಟನೆ ನಡೆದಿದೆ. ಪರಸ್ಪರ ಕುರ್ಚಿಯಲ್ಲೇ ಬಡಿದಾಡಿಕೊಂಡಿದ್ದಾರೆ.
ಚಿಕ್ಕಮಗಳೂರು, (ಜುಲೈ.24): ಇತ್ತ ರಾಜ್ಯ ನಾಯಕರು ಮುಂದಿನ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆಸಿದ್ದು, ಈ ಬಗ್ಗೆ ನಾಯಕರ ನಡುವೆಯೇ ಮುಸುಕಿನ ಗುದ್ದಾಟ ಶುರುವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನನಗೂ ಸಿಎಂ ಆಗೋ ಕನಸಿದೆ...1 ಕನಸು.. 4 ಕಣ್ಣು.. ಏನಿದು ಕಾಂಗ್ರೆಸ್ ಕಥೆ..?
ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಘಟನೆ ನಡೆದಿದೆ. ಪರಸ್ಪರ ಕುರ್ಚಿಯಲ್ಲೇ ಬಡಿದಾಡಿಕೊಂಡಿದ್ದಾರೆ.