ಭಜರಂಗದಳ ಬ್ಯಾನ್‌ ನಿರ್ಧಾರಕ್ಕೆ ಬದ್ದ ಎಂದ ಕಾಂಗ್ರೆಸ್‌: ಹೆಚ್ಚಾಗುತ್ತಾ ಕಾರ್ಯಕರ್ತರ ಆಕ್ರೋಶ ?

ಭಜರಂಗದಳ ಬ್ಯಾನ್‌ ವಿಚಾರಕ್ಕೆ ಕಾಂಗ್ರೆಸ್‌ನಿಂದ ಮತ್ತೊಂದು ಹೇಳಿಕೆ ಬಂದಿದ್ದು, ನಮ್ಮ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದೆ.  

First Published May 3, 2023, 6:40 PM IST | Last Updated May 3, 2023, 6:40 PM IST

ಭಜರಂಗದಳ ಬ್ಯಾನ್‌ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿದ್ದು,  ನಮ್ಮ ನಿರ್ಧಾರಕ್ಕೆ ನಾವು ಬದ್ಧ ಎಂದು ಕಾಂಗ್ರೆಸ್‌ ಹೇಳಿಕೆ ನೀಡಿದೆ. ಈ ಮೂಲಕ ಭಜರಂಗದಳದ ಕಾರ್ಯಕರ್ತರ ಕಣ್ಣನ್ನು ಇನ್ನಷ್ಟು ಕೆಂಪಾಗಿಸಿದೆ. ಹಾಗೆಯೇ ಹನುಮಂತನಿಗೂ ಭಜರಂಗದಳಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿರುವ ಕಾಂಗ್ರೆಸ್‌, ಈ ಮೂಲಕ ಬಿಜೆಪಿ ವಿರುದ್ಧ ತನ್ನದೇ ಆದ ರೀತಿಯಲ್ಲಿ ಹೋರಾಟಕ್ಕೆ ಸಜ್ಜಾಗಿದೆ. ಜೊತೆಗೆ ರಾಜ್ಯದಲ್ಲಿ ಈ ಸಂಬಂಧ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆ ಸಭೆ ನಡೆಸಲಿದ್ದು, ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನಿಸುತ್ತಿದೆ. 

ಇದನ್ನೂ ವೀಕ್ಷಿಸಿ: 'ಕೈ' ವಿರುದ್ಧ ಭಜರಂಗದಳ ಅಭಿಯಾನ: ನಾಳೆ ಸಂಜೆ ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ

Video Top Stories