Asianet Suvarna News Asianet Suvarna News

ಹಾಸನದಲ್ಲೂ ಶುರುವಾಯ್ತು ಗೃಹಜ್ಯೋತಿ ಗಲಾಟೆ: ಬಿಲ್‌ ಕಟ್ಟಲ್ಲ ಅಂತ ಚೆಸ್ಕಾಂ ಸಿಬ್ಬಂದಿ ಜೊತೆ ಗಲಾಟೆ

ಬಿಲ್ ಕಲೆಕ್ಷನ್‌ಗೆ ಹೋಗಿದ್ದ ಚೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ
ತಂದೆ ಹಾಗೂ ಆತನ ಅಪ್ರಾಪ್ತ ಮಗನಿಂದ ಹಲ್ಲೆ ಆರೋಪ
ಚೆಸ್ಕಾಂ ಸಿಬ್ಬಂದಿ ಸಂತೋಷ್ ಹಲ್ಲೆಗೊಳಗಾದ ನೌಕರ

ಹಾಸನ: ಬಿಲ್ ಕಲೆಕ್ಷನ್‌ಗೆ ಹೋಗಿದ್ದ ಚೆಸ್ಕಾಂ ಸಿಬ್ಬಂದಿ ಮೇಲೆ ಅಪ್ಪ ಮಗ ಹಲ್ಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ತಂದೆ ಹಾಗೂ ಆತನ ಅಪ್ರಾಪ್ತ ಮಗ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚೆಸ್ಕಾಂ ಸಿಬ್ಬಂದಿ ಸಂತೋಷ್ ಹಲ್ಲೆಗೊಳಗಾದ ನೌಕರರಾಗಿದ್ದಾರೆ. ಅರಕಲಗೂಡು ತಾಲೂಕಿನ ಹಳೇ ಕೋರ್ಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.  ಮನೆಯ 1,150 ರೂ. ವಿದ್ಯುತ್ ಬಿಲ್‌ನನ್ನು ಸುರೇಶ್‌ ಪಾವತಿಸಬೇಕಿತ್ತು.

ಇದನ್ನೂ ವೀಕ್ಷಿಸಿ: 30 ಸಾವಿರ ರೂಪಾಯಿ ಬ್ಯಾಗ್ ಧರಿಸಿದ್ದೇ ತಪ್ಪಾಯ್ತಾ? : ಅಕ್ಷಯ್ ಕುಮಾರ್ ಬ್ಯಾಗ್‌ನಿಂದಲೂ ಟ್ರೋಲ್ !