
ಸಿಎಂ ಬೊಮ್ಮಾಯಿಗೆ ಖಾತೆ ಹಂಚಿಕೆ ಸವಾಲು..!
* ಗೃಹ ಮಂತ್ರಿ ಆಗ್ತಾರಾ ಈಶ್ವರಪ್ಪ?
* ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಯಾರಿಗೆ ಯಾವ ಖಾತೆ?
* ಬಿಎಸ್‌ವೈ ಅವಧಿಯ ಸಚಿವರಿಗೆ ಅದೇ ಸ್ಥಾನ ಮುಂದುವರಿಕೆ?
ಬೆಂಗಳೂರು(ಆ.05): ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟ ಕೊನೆಗೂ ರಚನೆಯಾಗಿದೆ. ಇನ್ನೇನಿದ್ರೂ ಕೂಡ ಹೊಸ ಸಚಿವರಿಗೆ ಖಾತೆ ಹಂಚಿಕೆ ಸವಾಲು ಎದುರಾಗಿದೆ. ಹಾಗಿದ್ದರೆ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಯಾವ ಸಚಿವರಿಗೆ, ಯಾವ ಖಾತೆ ದೊರೆಯುತ್ತದೆ. ಈ ಬಗ್ಗೆ ಭಾರೀ ಕುತೂಹಲ ಕೆರಳಿಸಿದೆ. ಸಂಪುಟ ರಚನೆಯಾಯ್ತು ಈಗೇನಿದ್ರು ಖಾತೆ ಹಂಚಿಕೆ ಮಾತ್ರ ಬಾಕಿ ಉಳಿದಿದೆ. ಇದು ಕೂಡ ಬೊಮ್ಮಾಯಿಗೆ ಬಹು ದೊಡ್ಡ ಸವಾಲು ಆಗಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಂಪುಟದಿಂದ ಬೆಲ್ಲದ್, ಯತ್ನಾಳ್, ಯೋಗೇಶ್ವರ್‌ಗೆ ದೂರ, ಬಂಡಾಯ ನಾಯಕರಿಗೆ ಬೊಮ್ಮಾಯಿ ಉತ್ತರ!