Asianet Suvarna News Asianet Suvarna News

ಸಂಪುಟದಿಂದ ಬೆಲ್ಲದ್, ಯತ್ನಾಳ್, ಯೋಗೇಶ್ವರ್‌ಗೆ ದೂರ, ಬಂಡಾಯ ನಾಯಕರಿಗೆ ಬೊಮ್ಮಾಯಿ ಉತ್ತರ!

Aug 4, 2021, 11:39 PM IST

ಬೆಂಗಳೂರು(ಆ.04): ಕರ್ನಾಟಕದ ಸಂಪುಟ ರಚನೆ ಆಗಿದೆ. 29 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಎಸ್‌ವೈ ಸಂಪುಟದಲ್ಲಿ ಸಚಿವರಾಗಿದ್ದ ಕೆಲವರಿಗೆ ಕೊಕ್ ನೀಡಲಾಗಿದೆ. ಇನ್ನು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಇದರ ನಡುವೆ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದ ಬೆಲ್ಲದ್, ಯತ್ನಾಳ್ ಹಾಗೂ ಯೋಗೇಶ್ವರ್‌ನ್ನು ಸಂಪುಟದಿಂದ ದೂರ ನಿಲ್ಲಿಸಿದ್ದಾರೆ. ಸಂಪುಟ ರಟನೆ, ಮಂತ್ರಿಗಳ ಪಟ್ಟಿ, ಅಸಮಾಧಾನದ ಹೊಗೆ ಸೇರಿದಂತೆ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ.

Video Top Stories