ಆ ಸಿಡಿಯಲ್ಲಿ ಏನಿದೆ? ವಿಶ್ವನಾಥ್ ಹೇಳಿದ ಕಟು ಸತ್ಯ
ಸಂಪುಟ ವಿಸ್ತರಣೆ ಬಳಿಕ ವಿಶ್ವನಾಥ್ ಸಿಡಿ ಬಾಂಬ್/ ಸಂಕ್ರಾಂತಿ ಬಳಿಕ ಸಿಡಿ ಬಾಂಬ್ ಸಿಡಿಯಲಿದೆ/ ಆ ಸಿಡಿಯಲ್ಲಿ ಏನಿದೆ? ಬ್ಲಾಕ್ ಮೇಲ್ ಮಾಡಿ ಅಧಿಕಾರ ಹಿಡಿದುಕೊಂಡವರು ಯಾರು?
ಬೆಂಗಳೂರು( ಜ. 14) ಸಂಕ್ರಾಂತಿ ಬಳಿಕ ಸಿಡಿ ಸಿಡಿಯುತ್ತೆ! ಹೌದು ಎಂಎಲ್ ಸಿ ವಿಶ್ವನಾಥ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಮುನಿರತ್ನಗೆ ಖೆಡ್ಡಾ ತೋಡಿದ್ದು ಯಾರು?
ಸಂಪುಟ ವಿಸ್ತರಣೆ ನಂತರ ಬಿಜೆಪಿಯಲ್ಲಿ ಆಂತರಿಕ ಬೇಗುದಿ ಭುಗಿಲೆದ್ದಿದೆ. ಈ ನಡುವೆ ಆ ಸಿಡಿ ಯಾವುದು ಎನ್ನುವ ಚರ್ಚೆ ಜೋರಾಗಿದೆ.