Asianet Suvarna News Asianet Suvarna News

ಮುನಿರತ್ನಗೆ ಖೆಡ್ಡಾ ತೋಡಿದ್ದು ಯಾರು? ಮಂತ್ರಿಪಟ್ಟ ತಪ್ಪಲು ಕಾರಣವೇನು?

ರಾಜಕೀಯ ಚಕ್ರವ್ಯೂಹದಲ್ಲಿ ಆಧುನಿಕ ಅಭಿಮನ್ಯುವಾದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ. ಮಹಾಗುರು ದ್ರೋಣಾಚಾರ್ಯನ ಚಕ್ರವ್ಯೂಹದಲ್ಲಿ ಆವತ್ತು ಆ ಅಭಿಮನ್ಯು, ಕೇಸರಿ ಚಕ್ರವ್ಯೂಹದಲ್ಲಿ ಇಂದು ಈ ಮುನಿರತ್ನ. ಚಕ್ರವ್ಯೂಹ ಬೇಧಿಸಿದವನಿಗೆ ಅಲ್ಲೇ ಖೆಡ್ಡಾ ತೋಡಿದ್ದು ಯಾರು? ರಾಜಪಟ್ಟ ಗೆದ್ದವನಿಗೆ ಮಂತ್ರಿಪಟ್ಟ ತಪ್ಪಿದ್ದು ಹೇಗೆ? ಇಲ್ಲಿದೆ ವಿವರ.

ಬೆಂಗಳೂರು(ಜ.14): ರಾಜಕೀಯ ಚಕ್ರವ್ಯೂಹದಲ್ಲಿ ಆಧುನಿಕ ಅಭಿಮನ್ಯುವಾದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ. ಮಹಾಗುರು ದ್ರೋಣಾಚಾರ್ಯನ ಚಕ್ರವ್ಯೂಹದಲ್ಲಿ ಆವತ್ತು ಆ ಅಭಿಮನ್ಯು, ಕೇಸರಿ ಚಕ್ರವ್ಯೂಹದಲ್ಲಿ ಇಂದು ಈ ಮುನಿರತ್ನ. ಚಕ್ರವ್ಯೂಹ ಬೇಧಿಸಿದವನಿಗೆ ಅಲ್ಲೇ ಖೆಡ್ಡಾ ತೋಡಿದ್ದು ಯಾರು? ರಾಜಪಟ್ಟ ಗೆದ್ದವನಿಗೆ ಮಂತ್ರಿಪಟ್ಟ ತಪ್ಪಿದ್ದು ಹೇಗೆ? ಇಲ್ಲಿದೆ ವಿವರ.