Asianet Suvarna News Asianet Suvarna News

ಸಚಿವ ಸಂಪುಟ ವಿಸ್ತರಣೆಗೆ ಜಾತಿ ಲೆಕ್ಕಾಚಾರ: ಇಲ್ಲಿದೆ ಬಿಜೆಪಿ ಲೆಕ್ಕ

Jan 30, 2020, 11:08 AM IST

ಬೆಂಗಳೂರು (ಜ.30): ಸಚಿವ ಸಂಪುಟ ವಿಸ್ತರಣೆಗೆ ವೇದಿಕೆ ರೆಡಿಯಾಗಿದೆ. ಕೊನೆಹಂತದ ಚರ್ಚೆಗಳು ನಡೆಯುತ್ತಿದ್ದು, ಬಿ.ಎಸ್. ಯಡಿಯೂರಪ್ಪ ಜಾತಿ ಲೆಕ್ಕಚಾರದ ಮೊರೆ ಹೋಗಿದ್ದಾರೆ.

ಇದನ್ನೂ ನೋಡಿ | ಸಚಿವ ಸಂಪುಟ: ಒಂದೇ ಕಲ್ಲಿಗೆ ಎರಡು ಹಕ್ಕಿ! ಇದು ಬಿಎಸ್‌ವೈ ಮಾತಿನ ವೈಖರಿ...

ಯಾರ್ಯಾರಿಗೆ ಮಂತ್ರಿ ಸ್ಥಾನ ಕೊಟ್ರೆ, ಯಾವ್ಯಾವ ಜಾತಿಗೆ ಎಷ್ಟೆಷ್ಟು ಪ್ರಾತಿನಿಧ್ಯ ಸಿಗಲಿದೆ? ಇಲ್ಲಿದೆ ಡೀಟೆಲ್ಸ್...