ಸಚಿವ ಸಂಪುಟ: ಒಂದೇ ಕಲ್ಲಿಗೆ ಎರಡು ಹಕ್ಕಿ! ಇದು ಬಿಎಸ್‌ವೈ ಮಾತಿನ ವೈಖರಿ

ಬೆಳಗಾವಿಯಲ್ಲಿ ಸಿಎಂ ಬಿ.ಎಸ್, ಯಡಿಯೂರಪ್ಪ ಪತ್ರಿಕಾಗೋಷ್ಠಿ | ಸಚಿವಸಂಪುಟ ವಿಸ್ತರಣೆ ಬಗ್ಗೆ ಸುಳಿವು | ಎರಡು ವಿಷಯಗಳನ್ನು ಸ್ಪಷ್ಟವಾಗಿ ಬಿಚ್ಚಿಟ್ಟ ಸಿಎಂ

Share this Video
  • FB
  • Linkdin
  • Whatsapp

ಬೆಂಗಳೂರು (ಜ.28): ಬೆಳಗಾವಿಯಲ್ಲಿ ಸಿಎಂ ಬಿ.ಎಸ್, ಯಡಿಯೂರಪ್ಪ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಎರಡು ವಿಷಯಗಳನ್ನು ಸ್ಪಷ್ಟವಾಗಿ ಬಿಚ್ಚಿಟ್ಟ ಸಿಎಂ, ಮುಂದಿನ ನಡೆಯ ಸುಳಿವನ್ನೂ ಕೊಟ್ಟಿದ್ದಾರೆ. ಇಲ್ಲಿದೆ ಡೀಟೆಲ್ಸ್....

ಇದನ್ನೂ ನೋಡಿ | ಸಂಪುಟ ವಿಸ್ತರಣೆ: RSS ಮೊರೆ ಹೋದ ಸಚಿವಾಕಾಂಕ್ಷಿಗಳು.

"

Related Video