)
ಭಿನ್ನಮತ ಶಮನಕ್ಕೆ ಬಿಎಸ್‌ವೈ ಹೊಸ ತಂತ್ರ
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಶುರುವಾಯ್ತು ಭಿನ್ನಮತ; ಮೂಲ ಬಿಜೆಪಿಗರ ಕಡೆಗಣನೆಗೆ ಅಸಮಾಧಾನ; ಭಿನ್ನಮತ ಶಮನ ಶಮನಗೊಳಿಸಲು ಬಿಎಸ್‌ವೈ ಹೊಸ ತಂತ್ರ
ಬೆಂಗಳೂರು (ಫೆ.07): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟವಾಗಿದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ನೋಡಿ | ಶ್ರೀರಾಮುಲು Vs ಆನಂದ್ ಸಿಂಗ್: ಯಾರ ತೆಕ್ಕೆಗೆ ಬಳ್ಳಾರಿ? ಗಣಿನಾಡಿನಲ್ಲಿ ಬಿಗ್ ಫೈಟ್!
ಭಿನ್ನಮತ ಶಮನ ಶಮನಗೊಳಿಸಲು ಬಿಎಸ್‌ವೈ ಹೊಸ ತಂತ್ರದ ಮೊರೆ ಹೋಗಿದ್ದಾರೆ. ಇಲ್ಲಿದೆ ಡೀಟೆಲ್ಸ್...