Asianet Suvarna News Asianet Suvarna News
breaking news image

ಶ್ರೀರಾಮುಲು Vs ಆನಂದ್‌ ಸಿಂಗ್: ಯಾರ ತೆಕ್ಕೆಗೆ ಬಳ್ಳಾರಿ? ಗಣಿನಾಡಿನಲ್ಲಿ ಬಿಗ್‌ ಫೈಟ್!

ಸಚಿವ ಸಂಪುಟದ ಬೆನ್ನಲ್ಲೇ ಖಾತೆ ಹಂಚಿಕೆ  ಟೆನ್ಶನ್; ಜಿಲ್ಲಾ ಉಸ್ತುವಾರಿ ಕಗ್ಗಂಟು; ಬಳ್ಳಾರಿಯಲ್ಲಿ ಇಬ್ಬರು ಪ್ರಭಾವಿ ಸಚಿವರು; ಯಾರಿಗೆ ಸಿಗಲಿದೆ ಜಿಲ್ಲಾ ಉಸ್ತುವಾರಿ; ಆನಂದ್ ಸಿಂಗ್ ಹೇಳೋದೇನು? 

ಬಳ್ಳಾರಿ (ಫೆ.07): ಸಚಿವ ಸಂಪುಟದ ಬೆನ್ನಲ್ಲೇ ಖಾತೆ ಹಂಚಿಕೆ  ಟೆನ್ಶನ್ ಶುರುವಾಗಿದೆ. ಇನ್ನೊಂದು ಕಡೆ ಜಿಲ್ಲಾ ಉಸ್ತುವಾರಿ ಹಂಚಿಕೆ ಕೂಡಾ ಕಗ್ಗಂಟಾಗಿದೆ.

ಇದನ್ನೂ ನೋಡಿ | ಸಾಹುಕಾರ್ ಆಟಕ್ಕೆ ಮಣಿಯುತ್ತಾ 'ಹೈ' ಕಮಾಂಡ್? ...

ಗಣಿನಾಡು ಬಳ್ಳಾರಿಯಿಂದ ಇಬ್ಬರು ಪ್ರಭಾವಿ ಸಚಿವರು ಈಗ ಯಡಿಯೂರಪ್ಪ ಸಂಪುಟದಲ್ಲಿದ್ದಾರೆ. ಹಾಗಾದ್ರೆ ಯಾರಿಗೆ ಸಿಗಲಿದೆ ಜಿಲ್ಲಾ ಉಸ್ತುವಾರಿ ಪಟ್ಟ? ಆನಂದ್ ಸಿಂಗ್ ಈ ಬಗ್ಗೆ ಹೇಳೋದೇನು?

ಇದನ್ನೂ ನೋಡಿ | ಗ್ರಾಮಸ್ಥರ ಮೇಲೆ ತೇಜಸ್ವಿನಿ ರಮೇಶ್ ದಬ್ಬಾಳಿಕೆ ಆರೋಪ...

"

 

Video Top Stories