Asianet Suvarna News Asianet Suvarna News

ಆತ್ಮಸಾಕ್ಷಿಯ ದಾಳ ಉರುಳಿಸಿದ್ದ ದಳಪತಿಗೆ ತಿರುಗುಬಾಣ: ಕಾಂಗ್ರೆಸ್ ರಾಕ್, ಬಿಜೆಪಿಗೆ ಶಾಕ್..!

ರಾಜ್ಯಸಭಾ ಚುನಾವಣೆಯಲ್ಲಿ ಒಬ್ಬ ಬಿಜೆಪಿ ಶಾಸಕ ಕಾಂಗ್ರೆಸ್ ಪರ ಅಡ್ಡಮತದಾನ ಮಾಡಿದ್ರೆ, ಮತ್ತೊಬ್ಬ ಶಾಸಕ ಮತದಾನಕ್ಕೆ ಚಕ್ಕರ್ ಹಾಕಿ ಬಿಜೆಪಿಗೆ ಶಾಕ್ ಕೊಟ್ರು. ಹಾಗಾದ್ರೆ ಕ್ರಾಸ್ ವೋಟಿಂಗ್ ಮಾಡಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಶಾಸಕ ಸ್ಥಾನದಿಂದ ಅನರ್ಹರಾಗ್ತಾರಾ..? ಕೈಕೊಟ್ಟ ಶಾಸಕನ ವಿರುದ್ಧ ಬಿಜೆಪಿಯ ನಡೆ ಏನು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ರಣರೋಚಕ ರಾಜ್ಯಸಭಾ ರಣರಂಗದಲ್ಲಿ ಬಿಜೆಪಿ ಶಾಸಕನ ಚದುರಂಗದಾಟ..! ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಕೇಸರಿ ಪಕ್ಷಕ್ಕೆ ಶಾಕ್ ಕೊಟ್ಟ ಬಿಜೆಪಿ ಶಾಸಕ..! ಆತ್ಮಸಾಕ್ಷಿಯ ಮತ ಹಾಕಿದ್ದೇನೆ ಅಂತ ಕಾಂಗ್ರೆಸ್ ಪರ ನಿಂತ ಬಿಜೆಪಿ ಎಂಎಲ್ಎ..! ಆತ್ಮಸಾಕ್ಷಿಯ ಮತ ಕೇಳಿದ್ದ ದಳಪತಿ ಕುಮಾರಸ್ವಾಮಿಗೆ 'ಆತ್ಮಸಾಕ್ಷಿ'ಯ ತಿರುಗುಬಾಣ..! ತೆರೆಯ ಹಿಂದೆ ಚದುರಂಗದ ಚಾಣಕ್ಯನ ಆಟಕ್ಕೆ ಕಂಗಾಲಾದ ದೋಸ್ತಿಗಳು..! ಹೇಗಿತ್ತು ರಾಜ್ಯಸಭಾ ರಣರಂಗ..? ಅಡ್ಡಮತದಾನ ಮಾಡಿದ ಬಿಜೆಪಿ ಶಾಸಕನಿಗೆ ಕಾದಿದ್ಯಾ ಕಾನೂನು ಸಂಕಷ್ಟ..? ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮತದಾನಕ್ಕೆ ಚಕ್ಕರ್ ಹಾಕಿದ್ದರ ಹಿಂದೆ ಕಾಂಗ್ರೆಸ್ ಕೈವಾಡವಿದ್ಯಾ..? ಅಡ್ಡಮತದಾನ ಮಾಡಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಶಾಸಕ ಸ್ಥಾನದಿಂದ ಅನರ್ಹರಾಗ್ತಾರಾ..? ಕೈಕೊಟ್ಟ ಶಾಸಕನ ವಿರುದ್ಧ ಬಿಜೆಪಿಯ ನಡೆ ಏನು..? ಮುಂದಿನ ಕಾನೂನು ಪ್ರಕ್ರಿಯೆ ಹೇಗಿರುತ್ತೆ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

Video Top Stories