ಬಿಎಸ್‌ವೈ ಆಡಿಯೋಗೆ ಟಕ್ಕರ್ ಕೊಡಲು ಸಿದ್ದರಾಮಯ್ಯ ಆಡಿಯೋ ಔಟ್‌..!

ಬಿಎಸ್‌ವೈ ಆಡಿಯೋಗೆ ಟಕ್ಕರ್ ನೀಡಲು ಸಿದ್ದರಾಮಯ್ಯನವರ ಆಡಿಯೋ ಸ್ಫೋಟಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಹಾಗಾದ್ರೆ ಯಾವುದು ಅದು ಸಿದ್ದರಾಮಯ್ಯನವರ ಆಡಿಯೋ? ಅದರಲ್ಲಿ ಸಿದ್ದರಾಮಯ್ಯ ಏನೆಲ್ಲ ಮಾತನಾಡಿದ್ದಾರೆ..? ಈ ಆಡಿಯೋ ಸಿದ್ದಗೆ ಉರುಳಾಗುತ್ತಾ..? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ.

Share this Video
  • FB
  • Linkdin
  • Whatsapp

ಬೆಂಗಳೂರು, (ನ.04): ಆಪರೇಷನ್ ಕಮಲ ಬಗ್ಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಎಸ್ ವೈ ಆಡಿಯೋ ಬಗ್ಗೆ ಬಿಜೆಪಿಯಲ್ಲಿ ಆಂತರಿಕ ತನಿಖೆ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಪರೇಷನ್ ಕಮಲದ ಬಗ್ಗೆ ಮಾತನಡಿರುವ ವಿಚಾರಳ ಆಡಿಯೋವನ್ನು ಕಾಂಗ್ರೆಸ್ ಅಸ್ತ್ರವಾಗಿ ಮಾಡಿಕೊಂಡಿದ್ದು, ಇದನ್ನು ರಾಜ್ಯಪಾಲರಿಗೆ ತಲುಪಿಸಿದೆ. ಅಷ್ಟೇ ಅಲ್ಲದೇ ಈ ವಿಚಾರವನ್ನು ಕಾಂಗ್ರೆಸ್​ ಸುಪ್ರೀಂ ಕೋರ್ಟ್​ಗೆ ಕೊಂಡೊಯ್ದಿದೆ. 

ಶಾಂತಿವನದಿಂದ ಇಂದು ಸಿದ್ದರಾಮಯ್ಯ ಡಿಸ್ಚಾರ್ಜ್

ಇದೀಗ ಬಿಎಸ್‌ವೈ ಆಡಿಯೋಗೆ ಟಕ್ಕರ್ ನೀಡಲು ಸಿದ್ದರಾಮಯ್ಯನವರ ಆಡಿಯೋ ಸ್ಫೋಟಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಹಾಗಾದ್ರೆ ಯಾವುದು ಅದು ಸಿದ್ದರಾಮಯ್ಯನವರ ಆಡಿಯೋ? ಅದರಲ್ಲಿ ಸಿದ್ದರಾಮಯ್ಯ ಏನೆಲ್ಲ ಮಾತನಾಡಿದ್ದಾರೆ..? ಈ ಆಡಿಯೋ ಸಿದ್ದುಗೆ ಉರುಳಾಗುತ್ತಾ..? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ.

Related Video