Follow us on

  • liveTV
  • ನಾನಲ್ಲ ನಾನಲ್ಲ ಅಂತಾನೇ ಚುನಾವಣೆಗೆ ರೆಡಿ ಆದ್ರಾ ಮಾಜಿ ಸಿಎಂ: ಹಾವೇರಿ ಅಖಾಡ ರೆಡಿ ಮಾಡಿಕೊಳ್ತಿದ್ದಾರಾ ಬೊಮ್ಮಾಯಿ..?

    Bindushree N  | Published: Mar 7, 2024, 4:40 PM IST

    ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಾನು ಲೋಕಸಭೆಗೆ(Loksabhe) ನಿಲ್ಲಲ್ಲ ಎನ್ನುತ್ತಲೇ, ಹಾವೇರಿ(Haveri) ಅಖಾಡವನ್ನು ರೆಡಿ ಮಾಡಿಕೊಳ್ತಿದ್ದಾರೆ. ಸದ್ಯ ಬಸವರಾಜ ಬೊಮ್ಮಾಯಿ(Basavaraja Bommai) ನಡೆ ತೀವ್ರ ಕುತೂಹಲ ಕೆರಳಿಸಿದೆ. ನಾಯಕರ ಬೆಂಬಲ ಹೆಚ್ಚು ಮಾಡಿಕೊಳ್ಳುತ್ತಿರುವ ಬೊಮ್ಮಾಯಿ. ಸ್ಥಳೀಯವಾಗಿ ನಾಯಕರನ್ನು ವಿಶ್ವಾಸಕ್ಕೆ ಪಡೆಯುತ್ತಿದ್ದಾರೆ. ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವತ್ತ ಬೊಮ್ಮಾಯಿ ಚಿತ್ತವಿದೆ. ಬೊಮ್ಮಾಯಿ ಸಮ್ಮುಖದಲ್ಲೇ ಬಿಜೆಪಿಗೆ(BJP) ಮುಖಂಡರು ಮರಳುತ್ತಿದ್ದಾರೆ. ಪ್ರಮುಖ ನಾಯಕರೇ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಮರಳಿ ಬಿಜೆಪಿಗೆ ನಾಯಕರ ಆಗಮನದಿಂದ ಪಕ್ಷಕ್ಕೆ ಹೆಚ್ಚಿದ ಬಲ. ಸುತ್ತಲಿನ ವಿರೋಧಿಗಳನ್ನು ಸ್ನೇಹಿತರಾಗಿ ಬದಲಾಯಿಸುತ್ತಿರುವ ಬೊಮ್ಮಾಯಿ, ಲೋಕಸಭೆ ಚುನಾವಣೆಗೆ ನಿಂತರೆ ಸುಲಭವಾಗಿ ಗೆಲ್ಲಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 

    ಇದನ್ನೂ ವೀಕ್ಷಿಸಿ:  Lok Sabha : ಇಂದು ಕಾಂಗ್ರೆಸ್‌ನ ಮೊದಲ ಕೇಂದ್ರ ಚುನಾವಣಾ ಸಮಿತಿ ಸಭೆ: 150 ಕ್ಷೇತ್ರಗಳ ಟಿಕೆಟ್ ಘೋಷಣೆಗೆ ಪ್ಲ್ಯಾನ್‌ !

    Read More

    Must See