Asianet Suvarna News Asianet Suvarna News

ಎಚ್‌ಡಿಕೆ ಮಿಣಿಮಿಣಿ ಪೌಡರ್‌ಗೆ ಯತ್ನಾಳ್‌ ಲೇವಡಿ ಮಾಡಿದ್ದು ಹೀಗೆ...

Jan 28, 2020, 7:24 PM IST

ವಿಜಯಪುರ (ಜ.28): ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿರುವ ಮಿಣಿಮಿಣಿ ಪೌಡರ್‌ ಈಗ ರಾಜಕೀಯ ವಲಯದಲ್ಲೂ ಹವಾ ಎಬ್ಬಿಸಿದೆ.

ಇದನ್ನೂ ನೋಡಿ | ಯಕ್ಷಗಾನದಲ್ಲೂ ಮಿಂಚಿದ 'ಮಿಣಿಮಿಣಿ, ಡೈಲಾಗ್ ಕೇಳಿ ಸಭಿಕರು ಫಿದಾ!...

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...