ಯಕ್ಷಗಾನದಲ್ಲೂ ಮಿಂಚಿದ 'ಮಿಣಿಮಿಣಿ, ಡೈಲಾಗ್ ಕೇಳಿ ಸಭಿಕರು ಫಿದಾ!

ಮಾಜಿ ಸಿಎಂ ಕುಮಾರಸ್ವಾಮಿ ಮಿಣಿಮಿಣಿ ಡೈಲಾಗ್ ಫುಲ್ ಫೇಮಸ್ ಆಗಿದೆ. ಯಕ್ಷಗಾನ ಕಥಾ ಪ್ರಸಂಗದಲ್ಲೂ ಮಿಣಿಮಿಣಿ ಡೈಲಾಗ್ ಕೇಳಿ ಬಂದಿದೆ. ಬಂಟ್ವಾಳದಲ್ಲಿ  ನಡೆದ ಯಕ್ಷಗಾನದಲ್ಲಿ ಮಿಣಿಮಿಣಿ ಡೈಲಾಗ್ ಕೇಳಿ ಬಂದಿದ್ದು ಸಭಿಕರು ಫಿದಾ ಆಗಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  

Share this Video
  • FB
  • Linkdin
  • Whatsapp

ಬಂಟ್ವಾಳ (ಜ. 28): ಮಾಜಿ ಸಿಎಂ ಕುಮಾರಸ್ವಾಮಿ ಮಿಣಿಮಿಣಿ ಡೈಲಾಗ್ ಫುಲ್ ಫೇಮಸ್ ಆಗಿದೆ. ಯಕ್ಷಗಾನ ಕಥಾ ಪ್ರಸಂಗದಲ್ಲೂ ಮಿಣಿಮಿಣಿ ಡೈಲಾಗ್ ಕೇಳಿ ಬಂದಿದೆ. ಬಂಟ್ವಾಳದಲ್ಲಿ ನಡೆದ ಯಕ್ಷಗಾನದಲ್ಲಿ ಮಿಣಿಮಿಣಿ ಡೈಲಾಗ್ ಕೇಳಿ ಬಂದಿದ್ದು ಸಭಿಕರು ಫಿದಾ ಆಗಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video