ರಮೇಶ್ ಅಣ್ಣನಿಗೆ ಮಹತ್ವದ ಖಾತೆ ನೀಡುವಂತೆ ತಮ್ಮ ಬಿಗಿಪಟ್ಟು: ಯಾವ ಖಾತೆ..?

ರಮೇಶ್ ಜಾರಕಿಹೊಳಿ ಪರ ತಮ್ಮ ಬಾಲಚಂದ್ರ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದು, ಸಹೋದರಿನಿಗೆ ಒಳ್ಳೆ ಖಾತೆ ಕೊಡಬೇಕೆಂದು ಬಿಜೆಪಿ ವಿರಿಷ್ಠರ ಮುಂದೆ ಬಾಲಚಂದ್ರ ಜಾರಕಿಹೊಳಿ ಪಟ್ಟು ಹಿಡಿದ್ದಾರೆ.  ಹಾಗಾದ್ರೆ ಬಾಲಚಂದ್ರ ಅವರು ರಮೇಶ್ ಜಾರಕಿಹೊಳಿಗೆ ಯಾವ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು/ಬೆಳಗಾವಿ, [ಜ.30]: ಸಂಪುಟ ವಿಸ್ತರಣೆ ಪಟ್ಟಿಗೆ ಒಪ್ಪಿಗೆ ಪಡೆದುಕೊಮಡು ಬರಲು ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ಹಾರಿದ್ದು, ತಮಗೂ ಸಚಿವ ಸ್ಥಾನಬೇಕೆಂದು ಹಲವು ಶಾಸಕರುಗಳು ಲಾಬಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಖಾತೆ ಸಿಕ್ರೆ ಮಾತ್ರ ಬಿಜೆಪಿ ಸರ್ಕಾರ ಸೇಫ್ : ಭವಿಷ್ಯ ನುಡಿದ ಜಾರಕಿಹೊಳಿ

ಮತ್ತೊಂದೆಡೆ ರಮೇಶ್ ಜಾರಕಿಹೊಳಿ ಪರ ತಮ್ಮ ಬಾಲಚಂದ್ರ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದು, ಸಹೋದರಿನಿಗೆ ಒಳ್ಳೆ ಖಾತೆ ಕೊಡಬೇಕೆಂದು ಬಿಜೆಪಿ ವಿರಿಷ್ಠರ ಮುಂದೆ ಬಾಲಚಂದ್ರ ಜಾರಕಿಹೊಳಿ ಪಟ್ಟು ಹಿಡಿದ್ದಾರೆ. ಹಾಗಾದ್ರೆ ಬಾಲಚಂದ್ರ ಅವರು ರಮೇಶ್ ಜಾರಕಿಹೊಳಿಗೆ ಯಾವ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Related Video