Asianet Suvarna News Asianet Suvarna News

ಬಿಎಸ್‌ವೈ ರಾಜೀನಾಮೆಗೂ ಮುನ್ನ ನಡೆದಿತ್ತು ಆ ನಾಲ್ವರು ನಾಯಕರ ನಿಗೂಢ ಸಭೆ!

Jul 26, 2021, 12:35 PM IST

ಬೆಂಗಳೂರು(ಜು.26): ರಾಜಾಹುಲಿ ರಾಜೀನಾಮೆಗೆ ಶುರುವಾಯ್ತಾ ಕೌಂಟ್‌ಡೌನ್. ಸಂಜೆ ಆದೇಶ ನಾಳೆ ತೀರ್ಮಾನ. ಆ ನಾಲ್ವರು ನಾಯಕರ ನಿಗೂಢ ಸಭೆಯಲ್ಲಿ ನಡೆದಿದ್ದೇನು? ಇಪ್ಪತ್ನಾಲದಕು ಗಂಟೆಯಲ್ಲಿ ತೀರ್ಮಾನವಾಗುತ್ತಾ ರಾಜ್ಯ ನಾಯಕನ ಭವಿಷ್ಯ? ಗಂಡಾಂತರ ಗೆಲ್ತಾರಾ ಶಿಕಾರಿವೀರ? ಮತ್ತೆ ಮತ್ತೆ ಪಕ್ಷ ನಿಷ್ಠೆ ತೋದರಿಸಿದ್ದ ಬಿಎಸ್‌ವೈಗೆ ಅಗಗ್ನಿಪರೀಕ್ಷೆ ಎದುರಾಗಿದ್ದೇಕೆ? ಇಲ್ಲಿದೆ ಒಂದು ರಿಪೋರ್ಟ್‌

Video Top Stories