Amit Shah: ಬೆಂಗಳೂರು ಗ್ರಾಮಾಂತರದಲ್ಲಿ ಅಮಿತ್‌ ಶಾ ರೋಡ್ ಶೋ: ಬಿಜೆಪಿ-ಜೆಡಿಎಸ್ ನಾಯಕರ ಜತೆ ಬ್ರೇಕ್‌ ಫಾಸ್ಟ್ ಮೀಟಿಂಗ್!

ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ 
ಇಂದು ವಿವಿಧ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ 
ಡಿಕೆ ಬ್ರದರ್ಸ್ ತವರಿನಿಂದಲೇ ಅಮಿತ್‌ ಶಾ ಎಲೆಕ್ಷನ್ ಕಹಳೆ 
 

Share this Video
  • FB
  • Linkdin
  • Whatsapp

ಲೋಕಸಭೆ ಎಲೆಕ್ಷನ್‌ಗೆ ಘೋಷಣೆ ಬಳಿಕ ಅಮಿತ್ ಶಾ(Amit Shah) ರಣಕಹಳೆ ಮೊಳಗಿಸಲು ರಾಜ್ಯಕ್ಕೆ ಆಗಮಿಸಿದ್ದಾರೆ. ತಾಜ್‌ವೆಸ್ಟ್‌ಎಂಡ್‌ನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ(BJP) ಚಾಣಕ್ಯ ಕೆಲವೇ ಕ್ಷಣಗಳಲ್ಲಿ ಬಿಜೆಪಿ,ಜೆಡಿಎಸ್(JDS) ನಾಯಕರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಿದ್ದಾರೆ. ನಂತ್ರ ಬಿಜೆಪಿಯಲ್ಲಿ ಬಂಡಾಯ ಶಮನಗೊಳಿಸಲು ಖುದ್ದು ಅಮಿತ್ ಶಾ 4 ಲೋಕಸಭೆ(Loksabhe) ಕ್ಷೇತ್ರದ ನಾಯಕರ ಜೊತೆ ಕೋರ್‌ಕಮಿಟಿ ಸಭೆ ನಡೆಸಲಿದ್ದಾರೆ. ಇದರ ಜೊತೆ ಸಂಜೆ ಡಿ.ಕೆ ಬ್ರದರ್ಸ್(DK Brothers) ಅಡ್ಡಾ ಚನ್ನಪಟ್ಟಣದಲ್ಲಿ ಒಂದೂವರೆ ಕಿಲೋ ಮೀಟರ್ ರೋಡ್ ಶೋ ಮಾಡಲಿರುವ ಶಾ ಡಾ.ಸಿ.ಎನ್ ಮಂಜುನಾಥ್ ಪರ ಕ್ಯಾಂಪೇನ್ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ಲಲಿತಾ ಪರಮೇಶ್ವರಿ ಆರಾಧನೆಗೆ ಪ್ರಶಸ್ತ ಕಾಲವಾಗಿದ್ದು, ಇದರಿಂದ ದೊರೆಯುವ ಫಲವೇನು ?

Related Video