Today Horoscope: ಈ ದಿನ ಲಲಿತಾ ಪರಮೇಶ್ವರಿ ಆರಾಧನೆಗೆ ಪ್ರಶಸ್ತ ಕಾಲವಾಗಿದ್ದು, ಇದರಿಂದ ದೊರೆಯುವ ಫಲವೇನು ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Apr 2, 2024, 9:21 AM IST | Last Updated Apr 2, 2024, 9:21 AM IST

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಅಷ್ಟಮಿ ತಿಥಿ, ಪೂರ್ವಾಷಾಢ ನಕ್ಷತ್ರ.

ಮಂಗಳವಾರ ಅಷ್ಟಮಿ ಬಂದಿರುವುದರಿಂದ ಲಲಿತಾ ಪರಮೇಶ್ವರಿ ಆರಾಧನೆ ಮಾಡಿ. ಜೊತೆಗೆ ಅಷ್ಟಮಿ ಚಂದ್ರನ ದರ್ಶನ ಮಾಡುತ್ತಾ, ಲಲಿತಾ ಸಹಸ್ರನಾಮವನ್ನು ಹೇಳಿ. ಇದರಿಂದ ನಿಮ್ಮ ಕೆಲಸದಲ್ಲಿ ಸಕ್ಸಸ್‌ನನ್ನು ಕಾಣುವಿರಿ. ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಹಣಕಾಸಿನ ತೊಡಕು. ವಿದ್ಯಾರ್ಥಿಗಳಿಗೆ ತೊಡಕು. ಸಿಟ್ಟಿನಿಂದ ಕಾರ್ಯಹಾನಿ. ಧನಲಾಭ. ಸಂಗಾತಿಯ ಸಹಕಾರ. ಕೃಷ್ಣನಿಗೆ ತುಳಸಿ ಸಮರ್ಪಣೆ ಮಾಡಿ. 

ಇದನ್ನೂ ವೀಕ್ಷಿಸಿ:  Watch Video: ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ V/S ಸೌಮ್ಯಾ ರೆಡ್ಡಿ: ಗ್ಯಾರಂಟಿ ಅಸ್ತ್ರ ಗೆಲ್ತಾರಾ 'ಕೈ' ಅಭ್ಯರ್ಥಿ?

Video Top Stories