Asianet Suvarna News Asianet Suvarna News

Weekly Horoscope: ಈ ವಾರದ ನಿಮ್ಮ ಭವಿಷ್ಯ ಹೀಗಿದ್ದು, ಯಾವ ರಾಶಿಯ ಫಲ ಹೇಗಿದೆ ನೋಡಿ ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

ಈ ವಾರದ ನಿಮ್ಮ ಭವಿಷ್ಯ ಹೀಗಿದ್ದು, ಮೇಷ ರಾಶಿಯವರಿಗೆ ಚಂದ್ರನ ಕ್ಷೀಣತೆ ಇದೆ. ದಾಂಪತ್ಯದಲ್ಲಿ ಕಲಹ ಮತ್ತು ತಾಯಿಯ ಬಾಂಧವ್ಯದಲ್ಲಿ ಅಸಮಾಧಾನ ಉಂಟಾಗಲಿದೆ. ವೃಷಭ ರಾಶಿಯವರಿಗೆ ಸಹೋದರರ ಜೊತೆ ಮನಸ್ತಾಪ ಸಹ ಬರಲಿದೆ. ಕಿವಿಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನಲ್ಲಿ ಶಾಂತಿ, ನೆಮ್ಮದಿಗಾಗಿ ವಿಷ್ಣು ಸನ್ನಿಧಾನದಲ್ಲಿ ಗಂಧಾಲಕಾರ ಮಾಡಿಸಿ. ಮಿಥುನ ರಾಶಿಯವರಿಗೆ ಈ ದಿನ ಚಂದ್ರ ಇದ್ದು, ಆಹಾರದಲ್ಲಿ ವ್ಯತ್ಯಾಸವಾಗಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಸ್ತ್ರೀಯರಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ. ಹೆಚ್ಚಾಗಿ ಆರೋಗ್ಯದ ಕಡೆ ಗಮನಕೊಡಿ. ನರಸಿಂಹಸ್ವಾಮಿ ದೇವಸ್ಥಾನಕ್ಕೆ ತೊಗರಿ, ಬೆಲ್ಲ ದಾನ ಮಾಡಿ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಧನಸ್ಸು ರಾಶಿಯವರ ಸಂಗಾತಿ ಆರೋಗ್ಯದಲ್ಲಿ ಏರುಪೇರು , ಸರಸ್ವತಿ ಪ್ರಾರ್ಥನೆ ಮಾಡಿ

Video Top Stories