ಮಂಗಳವಾರದ ರಾಶಿಭವಿಷ್ಯ: ಇಂದು ಅಮ್ಮನವರಿಗೆ ಪ್ರಿಯವಾದ ಪಾಯಸ ನೈವೇದ್ಯ ಮಾಡಿ, ಪ್ರಾರ್ಥನೆ ಸಲ್ಲಿಸಿ

ಮಂಗಳವಾರದ 12 ರಾಶಿಗಳ ಫಲಾಫಲ ಈ ರೀತಿ ಇದ್ದು, ಇಂದು ಅಮ್ಮನವರಿಗೆ ಪ್ರಿಯವಾದ ಪಾಯಸವನ್ನು ನೈವೇದ್ಯ ಮಾಡಿ, ಅದನ್ನು ಪ್ರಸಾದ ರೂಪದಲ್ಲಿ ತೆಗೆದುಕೊಂಡರೆ ಒಳ್ಳೆಯದಾಗಲಿದೆ.

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಕೃಷ್ಣ ಪಕ್ಷ, ಮಂಗಳವಾರ, ದ್ವಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ. 

ಇಂದು ಅಮ್ಮನವರ ಸನ್ನಿಧಿಯಲ್ಲಿ ಪುಷ್ಪಾರ್ಚನೆ ಮಾಡಿಸಿ ಮತ್ತು ಅವರಿಗೆ ಪ್ರಿಯವಾದ ಪಾಯಸವನ್ನು ನೈವೇದ್ಯ ಮಾಡಿ ಅದನ್ನು ಪ್ರಸಾದ ರೂಪದಲ್ಲಿ ತೆಗೆದುಕೊಂಡರೇ ನಿಮಗೆ ಅಮ್ಮನವರ ಅನುಗ್ರಹವಾಗುತ್ತದೆ. ಯಾವಾಗಲೂ ನೀವು ಅಮ್ಮನವರ ದೇವಸ್ಥಾನಕ್ಕೆ ಹೋಗುವಾಗ ಗದ್ದಲದಲ್ಲಿ ಹೋಗದೇ, ಶಾಂತ ಮನೋಭಾವದಲ್ಲಿ ಹೋಗುವುದು ಒಳ್ಳೆಯದು. ಒಳ್ಳೆಯ ಮನಸ್ಸಿನಿಂದ ಶುದ್ಧ ಮತ್ತು ಶುಭ್ರವಾಗಿ ಇಂದು ಅಮ್ಮನ ದರ್ಶನ ಮಾಡಿ..

ಇದನ್ನೂ ವೀಕ್ಷಿಸಿ: ದಿಲ್ಲಿಯಲ್ಲಿ ಸಿದ್ದು, ಬೆಂಗಳೂರಲ್ಲಿ ಡಿಕೆಶಿ, ಸಿಎಂ ಸ್ಥಾನಕ್ಕೆ ಹೆಚ್ಚಾಯ್ತು ಜಟಾಪಟಿ!

Related Video