Asianet Suvarna News Asianet Suvarna News

Today Horoscope: ಇಂದು ಈ ರಾಶಿಯವರಿಗೆ ಶತ್ರುಗಳ ಬಾಧೆ ಕಾಡಲಿದ್ದು, ಕೆಲಸದಲ್ಲಿ ಕಿರಿಕಿರಿ ಉಂಟಾಗಲಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಶನಿವಾರ, ಪಂಚಮಿ ತಿಥಿ, ಉತ್ತರಾಷಾಢ ನಕ್ಷತ್ರ.

ಶನಿವಾರ ಆಗಿರುವುದರಿಂದ ಆರೋಗ್ಯಕ್ಕಾಗಿ ಸಂಧ್ಯಾ ಶಾಂತಿ ಇತ್ಯಾದಿಗಳನ್ನು ಮಾಡಿಸಿ. ಮಂದಿರ ಪೂಜೆ ಮನಸ್ಸಿನ ಉದ್ದಾರವಾಗಿದೆ. ಇದರಿಂದ ಮನಸ್ಸು ನಿರಾಳವಾಗಲಿದೆ. ಇಂದು ಶನಿಸ್ತ್ರೋತವನ್ನು ಪಠಣ ಮಾಡಿ. ವೃಷಭ ರಾಶಿಯವರಿಗೆ ಇಂದು ಉದರ ಬಾಧೆ ಕಾಡಲಿದೆ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸವಾಗಲಿದ್ದು, ದಾಂಪತ್ಯದಲ್ಲಿ , ಮಾನಸಿಕ ಅಸಮಾಧಾನ ಉಂಟಾಗಲಿದೆ. ಈಶ್ವರ ಸನ್ನಿಆಧನದಲ್ಲಿ ಬಿಲ್ವಾರ್ಚನೆ ಮಾಡಿಸಿ. 

ಇದನ್ನೂ ವೀಕ್ಷಿಸಿ:  News Hour: ಆರ್‌.ಅಶೋಕ್‌ಗೆ ವಿಪಕ್ಷ ನಾಯಕನ ಪಟ್ಟ, ಬಿಜೆಪಿಯಲ್ಲಿ ಬಂಡಾಯ ಸ್ಫೋಟ!

Video Top Stories