Today Horoscope: ಇಂದಿನ ರಾಶಿ ಭವಿಷ್ಯ: ಆರೋಗ್ಯ ವೃದ್ಧಿಗೆ ಈ ದಿನ ನಾಗ ದೇವರಿಗೆ ಎಳನೀರು ಅಭಿಷೇಕ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಶುಕ್ರವಾರ, ಸಪ್ತಮಿ ತಿಥಿ, ಆಶ್ಲೇಷ ನಕ್ಷತ್ರ .

ಈ ದಿನ ಶುಕ್ರವಾರವಾಗಿದ್ದು, ಸಪ್ತಮಿ ತಿಥಿ ಬಹಳ ಶ್ರೇಷ್ಠವಾದ ಕಾಲವನ್ನು ಸೂಚಿಸುತ್ತಿದೆ. ಆಶ್ಲೇಷ ನಕ್ಷತ್ರ ದಿನ ನಾಗ ಪ್ರತಿಷ್ಠೆಗೆ ತುಂಬಾ ಒಳ್ಳೆಯ ಕಾಲವಾಗಿದೆ. ನಾಗನ ಆರಾಧನೆ ಮಾಡುವುದರಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ. ಅಲ್ಲದೇ ನಾಗನಿಗೆ ಎಳನೀರು ಅಭಿಷೇಕ ಮಾಡಿ, ಅದರ ತೀರ್ಥವನ್ನು ತೆಗೆದುಕೊಂಡರೇ ನಿಮ್ಮ ಆರೋಗ್ಯ ವೃದ್ಧಿಸಲಿದೆ. 

ಇದನ್ನೂ ವೀಕ್ಷಿಸಿ: ಕನ್ನಡಿಗರು ನೀಡಿದ ತಪರಾಕಿಗೆ ಚಿಕಿತ್ಸೆ ಪಡೆದು ರೆಸ್ಟ್‌ ಮಾಡಲಿ: ಬಿಜೆಪಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್‌

Related Video