Panchang: ಇಂದು ಸಂಕಷ್ಟಿ, ಕೇತು ದೋಷ ಪರಿಹಾರಕ್ಕೆ ಶುಭ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಚತುರ್ಥಿ ತಿಥಿ, ಸ್ವಾತಿ ನಕ್ಷತ್ರ.

ಇಂದು ಸಂಕಷ್ಟಹರ ಚೌತಿ. ಬಹಳಷ್ಟು ಜನ ಇದನ್ನು ಆಚರಿಸುತ್ತಾರೆ.ಸಂಕಷ್ಟಗಳನ್ನು ಬಿಡಿಸುವ ಗಣಪತಿ ಆರಾಧನೆ ಇದು. ಅದರಲ್ಲೂ ಕೇತುವಿನ ದೋಷವಿದ್ದರೆ ಈ ಸಂಕಷ್ಟಿ ಆಚರಣೆಯಿಂದ ಆರಾಮ ದೊರೆಯುತ್ತದೆ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ಬ್ರೇಕಪ್ ಬಳಿಕ ನೋವು ಮರೆತು ಮುಂದೆ ಸಾಗಲು ಇಲ್ಲಿವೆ Vastu tips

Related Video