
Daily Panchanga: ಇಂದು ಅಷ್ಟಮಿಯುಕ್ತ ದಿನವಾಗಿದ್ದು, ಶಿವ -ದುರ್ಗಾ ದೇವಿ ಆರಾಧನೆ ಮಾಡಿ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ , ಶುಕ್ಲ ಪಕ್ಷ, ಸೋಮವಾರ, ಅಷ್ಟಮಿ ತಿಥಿ, ಉತ್ತರ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸೋಮವಾರ ಅಷ್ಟಮಿಯುಕ್ತವಾಗಿರುವುದರಿಂದ ಶಿವಶಕ್ತಿಯರ ಆರಾಧನೆಗೆ ಶುಭಕಾಲ ಎಂದು ಇದು ಸೂಚಿಸುತ್ತದೆ. ದುರ್ಗಾ ಸನ್ನಿಧಾನದಲ್ಲಿ ತುಪ್ಪದ ದೀಪವನ್ನು ಹಚ್ಚಿ. ಅಮ್ಮನವರ ಸನ್ನಿಧಾನದಲ್ಲಿ ಪಂಚಾಮೃತ ಅಭಿಷೇಕ ಅಥವಾ ಅಷ್ಟೋತ್ತರ ಸೇವೆಯನ್ನು ಮಾಡಬಹುದು. ಈ ದಿನ ಈಶ್ವರನಿಗೆ ಇಷ್ಟವಾದ ದಿನವಾಗಿದೆ. ಹಾಗಾಗಿ ಶಿವನ ಸನ್ನಿಧಾನದಲ್ಲಿ ಬಿಲ್ವಾರ್ಚನೆ ಮಾಡಿ.
ಇದನ್ನೂ ವೀಕ್ಷಿಸಿ: ಮತ್ತೆ ಒಂದಾಗ್ತಿದೆ ಸೂಪರ್ ಹಿಟ್ ಸಿನಿಮಾಗಳ ಜೋಡಿ: ಜಕ್ಕಣ್ಣ ರಾಜಮೌಳಿ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ !