Asianet Suvarna News Asianet Suvarna News

Today Horoscope: 12 ರಾಶಿಗಳ ಇಂದಿನ ಭವಿಷ್ಯ ಹೀಗಿದೆ.. ಇಂದು ಶ್ರೀಪಾದರಾಜರ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತ್ರಯೋದಶಿ ತಿಥಿ, ವಿಶಾಖ ನಕ್ಷತ್ರ.

ಈ ದಿನ ಸೌರ ನರಸಿಂಹ ಜಯಂತಿ ಇದೆ. ಅಲ್ಲದೇ ಶ್ರೀಪಾದರಾಜರ ಆರಾಧನೆ ಇದೆ. ಇವರಲ್ಲಿ ಶಿಷ್ಯ ಪ್ರೀತಿ ತುಂಬಾ ಇತ್ತು. ಯಾರನ್ನು ಭೇದ ಭಾವದಿಂದ ನೋಡದೇ ಎಲ್ಲಾರಿಗೂ ಜ್ಞಾನವನ್ನು ಹಂಚಿದ್ದರು. ಇವರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಇವರು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರಲಿಲ್ಲ. ಹಾಗಾಗಿ ಇಂದು ಅವರ ಸ್ಮರಣೆ ಮಾಡುವುದ ಒಳ್ಳೆಯದು.

ಇದನ್ನೂ ವೀಕ್ಷಿಸಿ: News Hour: ಗ್ಯಾರಂಟಿ ಕ್ಯಾಬಿನೆಟ್‌ಗೆ ಸಜ್ಜಾದ ಸರ್ಕಾರ, ಜಟಾಪಟಿಗೆ ರೆಡಿಯಾದ ವಿಪಕ್ಷ!

Video Top Stories