Today Horoscope: ಈ ದಿನ ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಕಿರಿಕಿರಿ..ನೆಮ್ಮದಿಗಾಗಿ ಈ ದೇವರ ಆರಾಧನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಶನಿವಾರ, ಏಕಾದಶಿ ತಿಥಿ, ಜ್ಯೇಷ್ಠ ನಕ್ಷತ್ರ.

ಶನಿವಾರ ಏಕಾದಶಿ ಬಂದಿರುವುದರಿಂದ ವಿಷ್ಣುವಿನ ಆರಾಧನೆ ಮಾಡಿ. ಈ ದಿನ ಮೇಷ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲವಿದೆ. ಬಂಧು, ಮಿತ್ರರ ವಿಚಾರದಲ್ಲಿ ತೊಡಗು ಉಂಟಾಗುವ ಸಾಧ್ಯತೆ ಇದೆ. ವೃಷಭ ರಾಶಿಯವರಿಗೆ ಇಂದು ಬಂಧುಗಳ ಮತ್ತು ಸಂಗಾತಿಯ ಸಹಕಾರ ಇರಲಿದೆ. ಈ ದಿನ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ. 

ಇದನ್ನೂ ವೀಕ್ಷಿಸಿ:  ನಿಂತಲ್ಲೇ ಪಾತಕಲೋಕವನ್ನ ಸೃಷ್ಟಿಸಿಬಿಡುತ್ತೆ ಈ ಟ್ಯಾಬ್ಲೆಟ್: ಇದು ಗಾಂಜಾ-ಚರಸ್‌ಗಿಂತಲೂ ಡೆಂಜರಸ್..!

Related Video