Panchang: ಇಂದಿನ ಪಂಚಾಂಗ ಫಲವೇನಿದೆ?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ತಿಳಿಯೋಣ ಬನ್ನಿ..
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಬುಧವಾರ, ತೃತೀಯಾ ತಿಥಿ, ಪುಬ್ಬ ನಕ್ಷತ್ರ.

ಬುಧವಾರ ತೃತೀಯ ತಿಥಿ ಬರುವುದು ಶುಭವಾಗಿದೆ. ಈ ದಿನ ಏನು ಮಾಡಿದೆ ಒಳ್ಳೆಯದು ತಿಳಿಸಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

ನಪುಂಸಕನಾಗೆಂದು ಅರ್ಜುನನಿಗೆ ಶಪಿಸಿದ ಅಪ್ಸರೆ! ಶಾಪವೇ ವರವಾಗಿದ್ದು ಹೇಗೆ?

Related Video