Panchang: ಇಂದು ರಾಮಕೃಷ್ಣ ಪರಮಹಂಸರ ಜಯಂತಿ, ಅವರ ಚಿಂತನೆಯೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಬುಧವಾರ, ದ್ವಿತೀಯ ತಿಥಿ, ಪೂರ್ವಾಭಾದ್ರ ನಕ್ಷತ್ರ.

ಇಂದು ರಾಮಕೃಷ್ಣ ಪರಮಹಂಸರ ಜಯಂತಿ. ಅವರ ಸ್ಮರಣೆಯೇ ಒಂದು ಪುಣ್ಯ ಕಾರ್ಯ. ಕಾಳಿ ಉಪಾಸಕರಾದ ಪರಮಹಂಸರು ಆಕೆಯೊಂದಿಗೆ ಮಾತನಾಡುತ್ತಿದ್ದರು. ಅವರ ಅಧ್ಯಯನವೇ ಭಗವದ್ ದರ್ಶನಕ್ಕೆ ದಾರಿ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ರಾಮಕೃಷ್ಣ ಪರಮಹಂಸರ ಜೀವನದ ಕೆಲ ಘಟನೆಗಳನ್ನು ಸ್ಮರಿಸಲಾಗಿದೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 

ಪಶ್ಚಿಮ ದಿಕ್ಕಿನ ಅಧಿಪತಿ ಶನಿಯನ್ನು ಸಂತೋಷವಾಗಿಡಲು ವಾಸ್ತು ಟಿಪ್ಸ್

Related Video