Panchang: ಇಂದಿನಿಂದ ಫಾಲ್ಗುಣ ಮಾಸಾರಂಭ, ಈ ಮಾಸದ ವಿಶೇಷತೆಗಳೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Feb 21, 2023, 9:20 AM IST | Last Updated Feb 21, 2023, 9:20 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪ್ರತಿಪಥ್ ತಿಥಿ, ಶತಭಿಷ ನಕ್ಷತ್ರ.  

ಈ ದಿನ ಫಾಲ್ಗುಣ ಮಾಸಾರಂಭ. ಎಲ್ಲ ಗಿಡಗಳು ಮತ್ತೆ ಚಿಗುರುವ ಆಸೆಯಲ್ಲಿ ಎಲೆಗಳನ್ನು ಕಳೆದುಕೊಳ್ಳುವ ಸಮಯ ಇದು. ಫಾಲ್ಗುಣ ಮಾಸದಲ್ಲಿ ತೀರ್ಥಕ್ಷೇತ್ರ ದರ್ಶನ, ಸ್ನಾನಕ್ಕೆ ಮಹತ್ವವಿದೆ. ಈ ಮಾಸದ ಮಹತ್ವವನ್ನು ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 

Vivah Mhuhurat 2023: ಏಪ್ರಿಲ್‌ನಲ್ಲಿ ವಿವಾಹಕ್ಕೆ ಒಂದೂ ಮುಹೂರ್ತವಿಲ್ಲ! ಈ ವರ್ಷ ಮುಹೂರ್ತ ಕಡಿಮೆ