Panchang: ಇಂದು ಅಮಾ ಸೋಮಾವೃತ; ನೀವು ಮಾಡಬೇಕಾದ್ದೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Feb 20, 2023, 9:12 AM IST | Last Updated Feb 20, 2023, 9:12 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಸೋಮವಾರ, ಅಮಾವಾಸ್ಯೆ ತಿಥಿ, ಧನಿಷ್ಠ ನಕ್ಷತ್ರ.  

ಒಂದೊಂದು ಮಾಸಕ್ಕೂ ಅದರದೇ ಆದ ವಿಶೇಷತೆಯಿದೆ. ಅಮಾವಾಸ್ಯೆ ಸೋಮವಾರ ಬರುವುದು ಬಹಳ ವಿಶೇಷವಾಗಿದೆ. ಅಮಾ ಸೋಮವೃತ ಅಥವಾ ಸೋಮಾವತಿ ಅಮಾವಾಸ್ಯೆ ಎಂದು ಈ ದಿನವನ್ನು ಕರೆಯಲಾಗುತ್ತದೆ. ಈ ದಿನದ ವಿಶೇಷತೆ ಏನು, ಈ ದಿನ ಜನಸಾಮಾನ್ಯರು ಮಾಡಬೇಕಾದ್ದೇನು ಎಂಬುದರ ಕುರಿತು ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 

Somvati Amavasya 2023: ಬಡತನ ತೊಲಗಿಸಲು ಈ ದಿನ ಈ ಪರಿಹಾರ ಮಾಡಿ..