Asianet Suvarna News Asianet Suvarna News

Panchang: ಇಂದು ಏಕಾದಶಿ, ವಿಷ್ಣು ಸ್ಮರಣೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಬುಧವಾರ, ಏಕಾದಶಿ ತಿಥಿ, ಮೃಗಶಿರ ನಕ್ಷತ್ರ.  

 ಬುಧವಾರ ಏಕಾದಶಿ ಬಂದರೆ ಬಹಳ ಒಳ್ಳೆಯದು. ನಾರಾಯಣನು ಸ್ಮರಿಸದಿರುವುದೇ ವಿಪತ್ತು, ನಾರಾಯಣನ ಸ್ಮರಿಸುವುದೇ ಸಂಪತ್ತು ಎನ್ನುತ್ತಾರೆ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

ಫೆಬ್ರವರಿಯಲ್ಲಿ ಏರ್ಪಡಲಿದೆ 'ತ್ರಿಗ್ರಾಹಿ ಯೋಗ'; ನಿಮ್ಮ ರಾಶಿಯನ್ನಿದು ಶ್ರೀಮಂತವಾಗಿಸುತ್ತದೆಯೇ?

Video Top Stories